Webdunia - Bharat's app for daily news and videos

Install App

ಗಂಡನನ್ನು ನೆನೆಯದ ಆಕೆ ಸೋದರ ಮಾವನಿಗೆ ಫೋನ್ ನಲ್ಲೇ ಸುಖ ಕೊಡು ಅಂತಾಳೆ

Webdunia
ಮಂಗಳವಾರ, 27 ಆಗಸ್ಟ್ 2019 (14:27 IST)
ಪ್ರಶ್ನೆ: ಅವಳು ಮದುವೆಯಾಗಿ ಏಳೆಂಟು ವರ್ಷಗಳಾಗಿವೆ. ಗಂಡ ಆಕೆಗಿಂತ ಹನ್ನೆರಡು ವರ್ಷ ದೊಡ್ಡವನು. ಗಂಡನಿಂದ ಆಕೆಗೆ ರತಿಸುಖ ಸಿಗುತ್ತಿಲ್ಲ. ಗಂಡ ತನ್ನ ಮೊದಲನೇ ಹೆಂಡತಿಯನ್ನ ಬಿಟ್ಟು ಇವಳನ್ನು ಮದುವೆಯಾಗಿದ್ದಾನೆ. ಹೀಗಾಗಿ ಗಂಡನ ಬಗ್ಗೆ ಅವಳಿಗೆ ತಾತ್ಸಾರವೂ ಇದೆ.

ಈ ನಡುವೆ ಸೋದರ ಮಾವನನ್ನ ಪ್ರೀತಿಸುತ್ತಿದ್ದಾಳೆ. ಮಕ್ಕಳಾಗದ ಕಾರಣ ಸೋದರ ಮಾವನ ಜತೆ ಸಮಯ ಸಿಕ್ಕಾಗಲೆಲ್ಲಾ ಸಂಭೋಗ ಸುಖ ಅನುಭವಿಸುತ್ತಿದ್ದಾಳೆ. ನೇರವಾಗಿ ಸಿಗದಿದ್ದಾಗ ಫೋನ್ ನಲ್ಲೇ ಕಾಮದ ಬಗ್ಗೆ ಮಾತನಾಡಿ ಉದ್ರೇಕಗೊಂಡು ಸುಖ ಪಡೆಯುತ್ತಿದ್ದಾಳೆ. ಇದು ಯಾವ ರೀತಿ ಸಮಸ್ಯೆ?

ಉತ್ತರ: ಗಂಡನಿಂದ ಸುಖ ಸಿಗದಿರೋವಾಗ ಹಾಗೂ ಆತನು ಮೋಸ ಮಾಡಿ ಎರಡನೇ ಮದುವೆಯಾಗಿದ್ದರೆ ಆತನಿಂದ ಹೊರ ಬರುವುದೇ ಉತ್ತಮ. ಇನ್ನು ಆಕೆಯ ಸೋದರ ಮಾವ ಮದುವೆಯಾಗಿದ್ದಾನೋ ಇಲ್ಲವೋ ಎಂಬುದು ತಿಳಿಸಿಲ್ಲ. ಆತ ಅವಿವಾಹಿತನಾಗಿದ್ದರೆ, ಗಂಡನಿಗೆ ಡಿವೋರ್ಸ್ ಕೊಟ್ಟು ಆತನನ್ನೇ ಮದುವೆಯಾಗಬಹುದು. ಇನ್ನು ಏಕಾಂತದಲ್ಲಿರೋವಾಗ ಹಾಗೂ ಹೆಚ್ಚು ಪ್ರೀತಿ ಮಾಡುವವಳು ಆಗಿದ್ದರೆ ಅವಳು ಫೋನ್ ನಲ್ಲಿ ಕಾಮಕೇಳಿ ಆಟ ನಡೆಸುವುದು ಈಗೀಗ ಸಾಮಾನ್ಯವಾಗಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ
Show comments