Select Your Language

Notifications

webdunia
webdunia
webdunia
Saturday, 12 April 2025
webdunia

ಬಾಸ್ ತೆಕ್ಕೆಯಲ್ಲಿರುವ ನನಗೆ ಪತಿಯಿಂದ ದೂರವಿರಬೇಕೆನಿಸುತ್ತಿದೆ

ಬೆಂಗಳೂರು
ಬೆಂಗಳೂರು , ಮಂಗಳವಾರ, 27 ಆಗಸ್ಟ್ 2019 (07:03 IST)
ಬೆಂಗಳೂರು : 2 ವರ್ಷಗಳ ಹಿಂದೆ  ನನಗೆ ಹೊಸ ಕೆಲಸ ಸಿಕ್ಕಿತ್ತು. ನಾನು ಪುರುಷ ಬಾಸ್ ಗೆ ಸಹಾಯಕಿಯಾಗಿ ಕೆಲಸಮಾಡುತ್ತೇನೆ. ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ನನಗೂ ಕೂಡ ಮದುವೆಯಾಗಿ 8 ವರ್ಷದ ಮಗನಿದ್ದಾನೆ. ನಾನು ಬಾಸ್ ಜೊತೆ ದೈಹಿಕ ಸಂಬಂಧವನ್ನು ಹೊಂದಿದ್ದೇನೆ. ನಾನು ನನ್ನ ಗಂಡನನ್ನು ಪ್ರೀತಿಸುತ್ತಿದ್ದರೂ ನನ್ನ ಬಾಸ್ ಮಾಡುವ ರೀತಿಯಲ್ಲಿ ಅವನು ನನ್ನನ್ನು ತೃಪ್ತಿಪಡಿಸುವುದಿಲ್ಲ. ಇದರಿಂದ ನಾನು ನನ್ನ ಗಂಡನಿಂದ  ದೂರವಿರಲು ಪ್ರಯತ್ನಿಸುತ್ತಿದ್ದೇನೆ. ಇದಕ್ಕೆ ನೀವು ಏನು ಹೇಳುತ್ತೀರಿ?



ಉತ್ತರ : ಎರಡು ದೋಣಿಯಲ್ಲಿ ಕಾಲಿಟ್ಟರೆ ಒಳ್ಳೆದಾಗಲ್ಲ. ನೀವು ಪ್ರಸ್ತುತ ಮಾಡುತ್ತಿರುವುದು ನಿಮಗೆ ಯಾವುದೇ ಸಂತೋಷವನ್ನು ನೀಡುವುದಿಲ್ಲ. ನಿಮಗೆ ಕೆಲವು ಸಂದರ್ಭಗಳಲ್ಲಿ ನಿಮ್ಮ ಪತಿಗಿಂತ ಬಾಸ್ ಉತ್ತಮ ಎನಿಸಿರಬಹುದು. ಆದರೆ ಇದು ನಿಮ್ಮ ಮಗನ ಮೇಲೆ ಪರಿಣಾಮ ಬೀರುವಂತಹ ಸಮಸ್ಯೆಗಳು ಮುಂದೆ ಎದುರಾಗಬಹುದು. ದಯವಿಟ್ಟು ಇದರ ಸಾಧಕಬಾಧಕಗಳನ್ನು ಅಳೆದು ನಂತರ ಕ್ರಮ ಕೈಗೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸೊಸೆಗಿಂತ ಅತ್ತೆಯೇ ನನ್ನನ್ನ ಹೆಚ್ಚು ಉದ್ರೇಕಗೊಳಿಸುತ್ತಾಳೆ