Select Your Language

Notifications

webdunia
webdunia
webdunia
webdunia

ಹೊಸ ಪರ್ಸ್ ನ್ನು ಖರೀದಿಸಿದಾಗ ಹೀಗೆ ಮಾಡಿದರೆ ಹಣದ ಸಮಸ್ಯೆ ಹತ್ತಿರ ಸುಳಿಯಲ್ಲ

ಹೊಸ ಪರ್ಸ್ ನ್ನು ಖರೀದಿಸಿದಾಗ ಹೀಗೆ ಮಾಡಿದರೆ ಹಣದ ಸಮಸ್ಯೆ ಹತ್ತಿರ ಸುಳಿಯಲ್ಲ
ಬೆಂಗಳೂರು , ಮಂಗಳವಾರ, 27 ಆಗಸ್ಟ್ 2019 (06:56 IST)
ಬೆಂಗಳೂರು : ಪರ್ಸಿನಲ್ಲಿ ನಾವು ಹಣವನ್ನು ಇಟ್ಟುಕೊ‍ಳ್ಳುವುದರಿಂದ ಅದು ಕೂಡ ಲಕ್ಷ್ಮೀದೇವಿಯ ವಾಸಸ್ಥಳ. ಆದ್ದರಿಂದ ಹೊಸ ಪರ್ಸ್ ನ್ನು ಖರೀದಿಸಿದ ನಂತರ ಅದಕ್ಕೆ ಈ ರೀತಿ ಮಾಡಿದರೆ ಅದರಲ್ಲಿ ಎಂದೂ ಹಣ ಖಾಲಿಯಾಗುತ್ತದೆ.



ಹೊಸ ಪರ್ಸ್ ನಲ್ಲಿ  2 ಕವಡೆ, ಗೋಮುತಿ ಚಕ್ರ ಇರಿಸಿ ಅದಕ್ಕೆ ಹಣ ಹಾಕಿ ಅದನ್ನು ದೇವರ ಮನೆಯಲ್ಲಿ ಇಡಬೇಕು. ನಂತರ ಮರುದಿನ ಬೆಳಿಗ್ಗೆ ಅದನ್ನು ಹಣ ಇಡುವ ಬೀರುವಿನಲ್ಲಿಟ್ಟು ಕೈ ಮುಗಿದು ಲಕ್ಷ್ಮೀ ಕಟಾಕ್ಷರಲಿ ಎಂದು ಬೇಡಿಕೊಂಡು ಅದನ್ನು ನಮ್ಮ ಜೇಬಿ ಲ್ಲಿಟ್ಟು ಹೊರಗೆ ಹೋಗಿ. ಈ ರೀತಿ ಮಾಡಿದರೆ ಆ ಪರ್ಸ್ ನಲ್ಲಿ ಹಣ ಖಾಲಿಯಾಗುವುದಿಲ್ಲ. ನಿಮಗೆ ಹಣದ ಸಮಸ್ಯೆ ಎದುರಾಗುವುದಿಲ್ಲ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಜಾತಕದೋಷದಿಂದ ದಂಪತಿಗಳ ನಡುವೆ ಕಲಹವಾಗುತ್ತಿದ್ದರೆ, ಅದಕ್ಕೆ ಪರಿಹಾರ ಇಲ್ಲಿದೆ