Select Your Language

Notifications

webdunia
webdunia
webdunia
webdunia

ಮದುವೆಯಾಗಲು ಒಪ್ಪದವನು ಸಂಭೋಗಕ್ಕೆ ಬಾ ಎನ್ನುತ್ತಿದ್ದಾನೆ

ಮದುವೆಯಾಗಲು ಒಪ್ಪದವನು ಸಂಭೋಗಕ್ಕೆ ಬಾ ಎನ್ನುತ್ತಿದ್ದಾನೆ
ಬೆಂಗಳೂರು , ಮಂಗಳವಾರ, 27 ಆಗಸ್ಟ್ 2019 (06:58 IST)
ಬೆಂಗಳೂರು : ನನಗೆ 33 ವರ್ಷದ ಯುವತಿ. ನಾನು ಯಾವುದೇ ಲೈಂಗಿಕ ಸಂಬಂಧವನ್ನು ಹೊಂದಿಲ್ಲ. ನನ್ನ ಪೋಷಕರು ಇದನ್ನು ವಿರೋಧಿಸುತ್ತಾರೆ. ಆದರೆ ನಾನು ಮದುವೆ ವಿಚಾರವಾಗಿ ಅನೇಕ ಪುರುಷರನ್ನು ಭೇಟಿಯಾಗಿದ್ದೇನೆ. ಆದರೆ ಯಾರು ನನ್ನನ್ನು ಮದುವೆಯಾಗಲು ಒಪ್ಪುವುದಿಲ್ಲ. ನಾನು ಭೇಟಿಯಾದ ಕೊನೆಯ ವ್ಯಕ್ತಿ ನನ್ನನ್ನು ಮದುವೆಯಾಗುವುದಿಲ್ಲ. ಆದರೆ ನನ್ನೊಂದಿಗೆ ಸಂಭೋಗಿಸಲು ಬಯಸುತ್ತಿದ್ದಾರೆ. ನಾನು ಅದನ್ನು ಮಾಡಬೇಕೆಂದಿದ್ದೇನೆ. ನಿಮ್ಮ ಸಲಹೆ ಏನು?



ಉತ್ತರ: ನಿಮಗಾಗಿ ಸರಿಯಾದ ಸಂಗಾತಿಯನ್ನು ಹುಡುಕಲು ನಿಮ್ಮ ಪೋಷಕರು ಪ್ರಯತ್ನಿಸುತ್ತಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ನೀವು ವಿವಾಹಪೂರ್ವ ಲೈಂಗಿಕತೆಯನ್ನು ಬಯಸುತ್ತೀರಾ ಎಂದು ನಿರ್ಧರಿಸುವ ಜವಾಬ್ದಾರಿ ನಿಮ್ಮದಾಗಿದೆ. ಆದರೆ ನಿಮ್ಮನ್ನ ಮದುವೆಯಾಗುವವರು ಸಿಗುವವರೆಗೂ ಬೇರೆಯವರ ಜೊತೆ ಲೈಂಗಿಕ ಸಂಬಂಧದಿಂದ ದೂರವಿರುವುದು ಉತ್ತಮ ಎಂಬುದು ನನ್ನ ಅಭಿಪ್ರಾಯ.

 


Share this Story:

Follow Webdunia kannada

ಮುಂದಿನ ಸುದ್ದಿ

ಆ ಕಾರಣಕ್ಕೆ ಹೆಂಡತಿಯ ಜೊತೆ ಸೇರದ ಗಂಡ : ಆಕೆಗೆ ಸುಖ ನೀಡುತ್ತಿರೋರು ಯಾರು?