Select Your Language

Notifications

webdunia
webdunia
webdunia
webdunia

ಎರಡ್ಮೂರು ಯುವತಿಯರೊಂದಿಗೆ ಸುಖಿಸಲು ಶಕ್ತಿ ಬೇಕಾ?

ಎರಡ್ಮೂರು ಯುವತಿಯರೊಂದಿಗೆ ಸುಖಿಸಲು ಶಕ್ತಿ ಬೇಕಾ?
ಬೆಂಗಳೂರು , ಶುಕ್ರವಾರ, 26 ಏಪ್ರಿಲ್ 2019 (12:59 IST)
ಪ್ರಶ್ನೆ: ನಾನು ಮದುವೆಯಾಗಿ ಎಂಟು ವರ್ಷಗಳಾಗಿವೆ. ಆದರೆ ಮಕ್ಕಳಾಗಿಲ್ಲ. ಹೀಗಾಗಿ ಪತ್ನಿ ಜತೆ ಸೇರೋಕೆ ಜಿಗುಪ್ಸೆ ಆಗುತ್ತಿದೆ. ನನ್ನ ಬಯಕೆಗಳನ್ನು ತೀರಿಸಿಕೊಳ್ಳೋಕೆ ಅಂತ ಇರುವ ಜಾಗಗಳಿಗೆ ಹೋಗಿ ಬರುತ್ತಿದ್ದೇನೆ. ಆ ಏರಿಯಾದಲ್ಲಿ ತರಹೇವಾರಿ ಹುಡುಗಿಯರಿದ್ದಾರೆ. ಆದರೆ ನಾನು ಒಂದು ಬಾರಿಗೆ ಒಬ್ಬಳಿಗಿಂತ ಹೆಚ್ಚು ಯುವತಿಯರ ಜತೆ ಸರಸ ಆಡಬೇಕೆಂದಿರುವೆ. ಈ ಆಸೆ ಬಹಳ ಹಿಂದಿನಿಂದ ಇದೆ. ಇದಕ್ಕೆ ಏನಾದರೂ ಔಷಧಗಳು ಇವೆಯಾ? ಅಥವಾ ಮನೆಮದ್ದು ಪರಿಣಾಮಕಾರಿ ಆಗಬಲ್ಲದಾ?

ಉತ್ತರನೀವು ವಿದುರರಾಗಿದ್ದರೆ ಮತ್ತೊಂದು ಮದುವೆಮಾಡಿಕೊಂಡು ಸುಖ ಜೀವನ ನಡೆಸುವ ಯತ್ನ ಮಾಡಿ. ರೆಡ್ ಲೈಟ್ ಏರಿಯಾಕ್ಕೆ ಹೋಗೂದು ಎಂದರೆ ಏಡ್ಸ್ ಮಹಾಮಾರಿ ಮನೆಗೆ ಹೋದಂತೆ ಎಂಬುದನ್ನು ಮರೆಯದಿರಿ. ಆದರೂ ನಿಮ್ಮ ಲೈಂಗಿಕ ಆಸಕ್ತಿ ಹೆಚ್ಚಾಗಲು ಈಗ ಅನೇಕ ವಿಧದ ಇಂಗ್ಲಿಷ್ ಔಷಧಗಳು ಲಭ್ಯವಿವೆ.

ಇನ್ನು ಮನೆ ಮದ್ದು ವಿಚಾರಕ್ಕೆ ಬರಬೇಕಾದರೆ ನಮ್ಮ ಪೂರ್ವಜರು ಹಲವು ರಸವನ್ನು ಸೇವನೆ ಮಾಡುತ್ತಿದ್ದರು. ಅದರಲ್ಲಿ ಪ್ರಮುಖವಾದದ್ದು ಕಾಮೇಶ್ವರ ರಸವಾಗಿದೆ.

ಜಾಜೀಕಾಯಿ, ಆಕಳಕರಿ, ಕರೇ ಮಡಗುಣಕಿಯ ಬೀಜ, ಜಾಜೀಮಲ್ಲಿಗೆ ಹೂವು, ಘಟಕದ ಅರಳು, ಅಫು, ಶುದ್ಧ ಬಚನಾಗ, ಇಂಗಳೀಕ(ಶುದ್ಧ ಮಾಡಿದ್ದು) ಇವನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಇವನ್ನು ಕಸಕಸಿ ಕಷಾಯದಲ್ಲಿ ಅರೆಯಬೇಕು. ನಂತರ ಸಣ್ಣ ಪ್ರಮಾಣದ ಗುಳಿಗೆಗಳನ್ನು ಮಾಡಿ ಸಕ್ಕರೆಯ ಜತೆಗೆ ಸೇವನೆ ಮಾಡಬೇಕು. ಇದರಿಂದ ಪುರುಷರ ವೀರ್ಯ ಗಟ್ಟಿಯಾಗುವುದರ ಜತೆಗೆ ಅನೇಕ ಸ್ತ್ರೀಯರನ್ನು ಭೋಗಿಸುವ ಶಕ್ತಿ ಲಭಿಸುತ್ತದೆ. ಹೀಗಂತ ನಮ್ಮ ಹಿರಿಯರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ಸಲ ಸೇರಿದ್ದಕ್ಕೆ ಗರ್ಭಿಣಿಯಾಗಿದ್ದೇನೆ ಅಂತಿದ್ದಾಳೆ…