ಯುವತಿಯರ ಆ ಭಾಗ ಸ್ಪರ್ಶ ಮಾಡುತ್ತಿದ್ದ ವಿಕೃತ ಕಾಮುಕ

ಸೋಮವಾರ, 22 ಏಪ್ರಿಲ್ 2019 (16:18 IST)
ಒಬ್ಬಂಟಿಯಾಗಿ ಅಥವಾ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಆ ವಿಕೃತ ಮನುಷ್ಯ ಯುವತಿಯರ ಆ ಭಾಗವನ್ನು ತನಗೆ ಬೇಕಾದಂತೆ ಸ್ಪರ್ಶ ಮಾಡಿ ಆನಂದ ಪಡೆದುಕೊಳ್ಳುತ್ತಿದ್ದನು.

ನಡೆದುಕೊಂಡು ಹೋಗುತ್ತಿದ್ದ ಯುವತಿಯರ ಹಿಂದಿನ ಭಾಗವನ್ನು ಅಸಹ್ಯವಾಗಿ ಸ್ಪರ್ಷ ಮಾಡಿ ವಿಕೃತ ಆನಂದ ಪಡೆದುಕೊಳ್ಳುತ್ತಿದ್ದ ಕಿರಾತಕನೊಬ್ಬನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಬೈಕ್ ನಲ್ಲಿ ಹಿಂಬಾಲಿಸುತ್ತಿದ್ದ ಆರೋಪಿ ರಮೇಶ್, ಯುವತಿಯ ಪೃಷ್ಠಯನ್ನು ಚಿವುಟಿ ವಿಕೃತ ಆನಂದ ಪಡೆದುಕೊಳ್ಳುತ್ತಿದ್ದನು.

ಯುವತಿಯೊಬ್ಬಳು ಈವನ ವಿರುದ್ಧ ದೂರು ದಾಖಲು ಮಾಡಿದ್ದಾಳೆ. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ರಮೇಶ್ ಎಂಬಾತನನ್ನು ಯಲಹಂಕ ಪೊಲೀಸರು ಬಂಧನ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಖರ್ಗೆ ಹಣ, ಹೆಂಡ ಹಂಚುತ್ತಿದ್ದಾರೆ ಎಂದೋರಾರು?