Select Your Language

Notifications

webdunia
webdunia
webdunia
Sunday, 13 April 2025
webdunia

ವಿದೇಶಿ ಹುಡುಗಿ ಬಾ ಅಂತಿದ್ದಾಳೆ ಏನು ಮಾಡಲಿ?

ಮೋಹ
ಬೆಂಗಳೂರು , ಬುಧವಾರ, 17 ಏಪ್ರಿಲ್ 2019 (19:52 IST)
ಪ್ರಶ್ನೆ: ಅವಳು ಸುಂದರವಾದ ವಿದೇಶಿ ಯುವತಿ. ಹಂಪಿಗೆ ಬಂದಾಗ ಒಂದಷ್ಟು ಸೆಲ್ಪಿ ಅವಳೊಂದಿಗೆ ತೆಗೆಸಿಕೊಂಡಿದ್ದೆ. ಮತ್ತೊಂದಿಷ್ಟು ಮಾತು, ಹರಟೆ ನಡೆಸಿದ್ದೇವು. ಹೀಗಾಗಿ ಫೋನ್ ನಂಬರ್ ಎಕ್ಸಚೆಂಜ್ ಮಾಡಿಕೊಂಡಿದ್ದೇವು. ಆದರೆ ನಂಬರ್ ಪಡೆದಾದ ಮೇಲೆ ಅವಳು ನಿತ್ಯ ಚಾಟ್ ಮಾಡುತ್ತಿದ್ದಾಳೆ. ನಮ್ಮಿಬ್ಬರ ನಡುವೆ ಸಲುಗೆ ತುಂಬಾ ಬೆಳೆದಿದೆ. ನಾನು ಅವಳನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ಎಂದೆನಿಸುತ್ತಿದೆ. ಲಂಡನ್ ಗೆ ಬಂದು ನೆಲೆಸು ಅಂತ ಆ ಹುಡುಗಿ ಹೇಳ್ತಿದ್ದಾಳೆ. ನಾನು ಏನು ಮಾಡಬೇಕೆಂಬ ಗೊಂದಲದಲ್ಲಿದ್ದೇನೆ.

ಉತ್ತರ: ನೀವು ಮನಸಾರೆ ಅವಳನ್ನು ಪ್ರೀತಿಸುತ್ತಿರುವ ಬಗ್ಗೆ ಹೇಳಿಕೊಂಡಿಲ್ಲ. ಆದರೂ ನೀವು ವಿವಾಹಿತರೋ, ಅವಿವಾಹಿರೋ ಎಂಬುದು ಸ್ಪಷ್ಟವಾಗಿ ಬರೆದಿಲ್ಲ. ಇರಲಿ, ಪ್ರೀತಿಗೆ ಜಾತಿ, ಗಡಿ, ದೇಶದ ಹಂಗಿಲ್ಲ.

ಎಷ್ಟೋ ಯುವಜನತೆ ವಿದೇಶಿಯರನ್ನು ಮದುವೆಯಾಗಿ ಸಂತೋಷವಾಗಿದ್ದಾರೆ. ನೀವು ನಿಮ್ಮ ಮನೆಯ ಪರಿಸ್ಥಿತಿ ಹಾಗೂ ಭವಿಷ್ಯದ ಬಗ್ಗೆ ಸಮಗ್ರವಾಗಿ ವಿಚಾರಿಸಿಕೊಂಡು, ತಿಳಿದುಕೊಂಡು ಮುಂದೆ ಹೆಜ್ಜೆ ಇಡಿ. ಕೇವಲ ಮೋಹಕ್ಕೆ ಒಳಗಾಗಬೇಡಿ.



Share this Story:

Follow Webdunia kannada

ಮುಂದಿನ ಸುದ್ದಿ

ಪುರುಷರು ಪ್ರತಿದಿನ ಹಾಲು ಕುಡಿದರೆ ಏನಾಗುತ್ತದೆ ಗೊತ್ತಾ?