Webdunia - Bharat's app for daily news and videos

Install App

ಯುವತಿಯ ಸೌಂದರ್ಯ ಹೆಚ್ಚಿಸುವ ಸ್ತನಗಳಲ್ಲಿ ಇದೆ ಮಾಯಾಜಾಲ

Webdunia
ಶನಿವಾರ, 16 ಮಾರ್ಚ್ 2019 (17:53 IST)
ಯುವತಿ ಇಲ್ಲವೇ ಸ್ತ್ರೀಯರನ್ನು ನೋಡಿದರೆ ಯುವಕರ ಮೊದಲ ನೋಟ ಬೀಳುವುದೇ ಅವರ ಸ್ತನಗಳ ಮೇಲೆ. ವಿವಿಧ ಗಾತ್ರದ ಸ್ತನಗಳ ಬಗ್ಗೆ ಪುರುಷರು ತಮ್ಮದೇ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಾ ಸುಖ ಅನುಭವಿಸುತ್ತಾರೆ.

ಹೆಣ್ಣಿನ ಸ್ತನಗಳು ಎಂದರೆ ಪುರುಷರಿಗೆ ಇನ್ನಿಲ್ಲದ ಆಸಕ್ತಿ.

ಬೇಡ ಎಂದರೂ ಕುತ್ತಿಗೆಯ ಕೆಳಗಿನ ಆ ಕೊಬ್ಬಿದ ಸಣ್ಣ ಪರ್ವತಗಳತ್ತಲೇ ಕಣ್ಣು ಹಾಯುತ್ತವೆ.

 ಸ್ತನದ ತೊಟ್ಟನ್ನು ಹಿತವಾಗಿ ಅದುಮಿದಾಗ ಸ್ತ್ರೀಗೆ ಅಪರಿಮಿತ ಸುಖ ಸಿಗುತ್ತದೆ.

 ಯೋನಿಯನ್ನು ಸ್ಪರ್ಶ ಮಾಡಿದಾಗ ದೊರಕುವ ಸುಖದಷ್ಟೇ ಸ್ತನದ ತೊಟ್ಟನ್ನು ಸ್ಪರ್ಶ ಮಾಡಿದಾಗ ಸಿಗುತ್ತದಂತೆ.

ಸ್ತನದ ತೊಟ್ಟುಗಳನ್ನು ಸ್ಪರ್ಶ ಮಾಡೋದು, ಅವುಗಳ ಜತೆ ರತಿಕ್ರೀಡೆ ಆಡೋದು ಒಂದು ಕಲೆ.

ಮೆದುವಾದ ಹಾಗೂ ನಾಜೂಕಾದ ಸ್ತನಗಳ ಜತೆಗಿನ ಕೈಯಾಟ ಹೆಣ್ಣಿನ ಮಿದುಳಿನಲ್ಲಿ ಆಹ್ಲಾದಕತೆಯನ್ನುಂಟು ಮಾಡುತ್ತದೆ.

ಕಾಮಕ್ರೀಡೆಯಲ್ಲಿ ಸ್ತನಗಳ ಪಾತ್ರ ಮಹತ್ತರಾಗಿರುವುದರಿಂದ ಅವುಗಳ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಬ್ರಾ ಹಾಗೂ ಜಂಪರ್ ಗಳನ್ನು ಧರಿಸುವಾಗ ಎಚ್ಚರ ಅಗತ್ಯ. ಬಿಗಿ ಉಡುಪುಗಳಿಂದ ಸ್ತನಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ
Show comments