ನಿಮ್ಮ ಸ್ತನ ಗ್ರಾತ ಹೆಚ್ಚಾಗಲು, ಟೈಟ್ ಆಗಲು ಏನು ಮಾಡಬೇಕು ಗೊತ್ತಾ?

ಭಾನುವಾರ, 27 ಜನವರಿ 2019 (07:17 IST)
ಬೆಂಗಳೂರು : ಹೆರಿಗೆ ಆದ ನಂತರ ಮಹಿಳೆಯರ ಸ್ತನಗಳು ಜೋತು ಬಿದ್ದಿರುತ್ತದೆ. ಇದರಿಂದ ಅವರಿಗೆ ಯಾವುದೇ ಡ್ರೆಸ್ ಧರಿಸಿದರೂ ಅಸಹ್ಯವಾಗಿ ಕಾಣುತ್ತದೆ. ಮತ್ತೆ ಈ ಸ್ತನಗಳು ಮೊದಲಿನಂತೆ ಟೈಟ್ ಆಗಬೇಕೆಂದರೆ ಹಾಗೂ ಸ್ತನದ ಗಾತ್ರ ಕೂಡ ಹೆಚ್ಚಾಗಬೇಕೆಂದರೆ ಈ ಮನೆಮದ್ದನ್ನು ಬಳಸಿ.


ಆಲೀವ್ ಆಯಲ್ ಅಥವಾ ಬಾದಾಮಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಇವು ಮೂರರಲ್ಲಿ ಒಂದನ್ನು 1 ಟೀ ಚಮಚ ತೆಗೆದುಕೊಳ್ಳಿ. ಅದಕ್ಕೆ 1 ವಿಟಮಿನ್ ಇ ಮಾತ್ರೆ ಹಾಗೂ 1 ಟೀ ಚಮಚ ಆಲೋವೆರಾ ಜೆಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದರಿಂದ  ನಿಮ್ಮ  ಸ್ತನಕ್ಕೆ ಚೆನ್ನಾಗಿ ಮಸಾಜ್ ಮಾಡಿ.


ಮೆಂತ್ಯ ಪುಡಿ ಮತ್ತು ಆಲೀವ್ ಆಯಿಲ್ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ಮಾಡಿಕೊಂಡು ಅದರಿಂದ  ನಿಮ್ಮ  ಸ್ತನಕ್ಕೆ ಚೆನ್ನಾಗಿ ಮಸಾಜ್ ಮಾಡಿ.


ಮೊಸರು 1 ಟೇಬಲ್ ಚಮಚ, 1 ಮೊಟ್ಟೆಯ ಬಿಳಿಭಾಗ, 1 ಟೇಬಲ್ ಚಮಚ ಜೇನುತುಪ್ಪ ಇವು ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ  ಸ್ತನಕ್ಕೆ ಚೆನ್ನಾಗಿ ಮಸಾಜ್ ಮಾಡಿ.


ಇವು ಮೂರು ಬ್ರೆಸ್ಟ್ ಮಸಾಜ್ ಆಯಿಲ್ ನಲ್ಲಿ ಯಾವುದಾದರೂ ಒಂದನ್ನು ಬಳಸಿ. ಇದನ್ನು ಪ್ರತಿದಿನ ರಾತ್ರಿ 15-20 ನಿಮಿಷ ಚೆನ್ನಾಗಿ ಕ್ಲಾಕ್ ಡೈರೆಕ್ಷನ್ ನಲ್ಲಿ ಹಾಗೂ ಮೆಲ್ಮುಖವಾಗಿ ಮಸಾಜ್ ಮಾಡಿ. ನಂತರ ಎಲೆಕೋಸಿನ 2 ಎಲೆಯನ್ನು ಸ್ತನದ ಮೇಲೆ ಇಟ್ಟುಕೊಂಡು ನಂತರ ಬ್ರಾ ಹಾಕಿ ಮಲಗಿ. ಬೆಳಿಗ್ಗೆ ಚೆನ್ನಾಗಿ ಕ್ಲೀನ್ ಮಾಡಿ. 


ಅದರ ಜೊತೆಗೆ ಪ್ರತಿದಿನ ರಾತ್ರಿ ಮಲಗುವ ಮುಂಚೆ  ಶತವರಿ ಪೌಡರ್ (ಆಯುರ್ವೇದ ಶಾಪ್ ನಲ್ಲಿ ಸಿಗುತ್ತೆ)1ಟೀ ಚಮಚ ತಿಂದು 1ಗ್ಲಾಸ್ ಹಾಲಿಗೆ ಬೆಲ್ಲ ಹಾಕಿಕೊಂಡು ಕುಡಿಯಿರಿ. ಹೀಗೆ ಮಾಡಿದರೆ ನಿಮ್ಮ ಸ್ತನದ ಗಾತ್ರ ಹೆಚ್ಚಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮೊಡವೆ ಎರಡೇ ದಿನದಲ್ಲಿ ಮಾಯವಾಗಬೇಕೆಂದರೆ ಹೀಗೆ ಮಾಡಿ