Select Your Language

Notifications

webdunia
webdunia
webdunia
webdunia

‘ರಾತ್ರಿ ಸುಖ ನೀಡೋಕೆ ಅದರ ನೋವೇ ಅಡ್ಡಿ’

‘ರಾತ್ರಿ ಸುಖ ನೀಡೋಕೆ ಅದರ ನೋವೇ ಅಡ್ಡಿ’
ಬೆಂಗಳೂರು , ಶನಿವಾರ, 27 ಜುಲೈ 2019 (12:12 IST)
ಪ್ರಶ್ನೆ: ನಾನು 32 ವರ್ಷದ ಗೃಹಿಣಿ. ಆಗಾಗ ನನಗೆ ಯೋನಿ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ನನ್ನ ಪತಿಗೆ ರಾತ್ರಿ ಸುಖ ನೀಡಲು ನನ್ನಿಂದ ಸಾಧ್ಯವಾಗುತ್ತಿಲ್ಲ.

ವೈದ್ಯರ ಹತ್ತಿರ ಹೋಗಲು ಭಯ. ಮನೆಯಲ್ಲಿಯೇ ಯೋನಿ ನೋವಿಗೆ ಪರಿಹಾರ ಏನಾದರೂ ಇದ್ದರೆ ತಿಳಿಸಿ.

ಉತ್ತರ: ಯೋನಿಯ ನೋವು ಕಳೆಯಲು ನಮ್ಮ ಹಿರಿಯರು ಹಲವು ಉಪಾಯಗಳನ್ನು ಕಂಡುಕೊಂಡಿದ್ದರು. ಬಿಲ್ವಪತ್ರಿ ಕಾಯಿಯೊಳಗಿನ ಬೀಜ, ಗಜಗದ ಬೀಜ ಇವನ್ನು ಸಮ ಪ್ರಮಾಣ ಚೂರ್ಣಮಾಡಿ 2 ತೊಲೆ ಪುಡಿಯನ್ನು ಜೇನುತುಪ್ಪದಲ್ಲಿ ಕಲಿಸಿ ನೆಕ್ಕಬೇಕು. ದಿನದಲ್ಲಿ 2 ರಿಂದ 3 ಬಾರಿ ಹೀಗೆ ಮಾಡಿ.

ಇಲ್ಲವೇ, ಕಾಡ ಜೀರಿಗಿ, ಹಿಪ್ಪಲಿ, ಜೇನುತುಪ್ಪ, ಪಾದರ ಲವಣ ಸರಿಯಾಗಿ ಕಲಿಸಿ ಎರಡ್ಮೂರು ದಿನ ಸೇವನೆ ಮಾಡಿದಾಗಲೂ ಯೋನಿ ನೋವು ಕಡಿಮೆಯಾಗಬಲ್ಲದು. ಯಾವುದಕ್ಕೂ ವೈದ್ಯರ ಸಲಹೆ ಪಡೆಯಿರಿ.





 

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಜತೆ ಸೇರುವಾಗಲೂ ಗಂಡ ಬೇರೆ ಹುಡುಗಿಯ ಬಗ್ಗೆ ಚಿಂತೆ ಮಾಡ್ತಾನೆ! ಏನು ಮಾಡೋದು?