ಕಿಸ್ ಕಲೆ ಕಲೆತು ಮಿಲನದ ಪರಾಕಾಷ್ಠೆ ತಲುಪಿ

Webdunia
ಶನಿವಾರ, 16 ಮಾರ್ಚ್ 2019 (19:04 IST)
ಕಿಸ್ ಮಾಡುವುದು ಒಂದು ಮಿಲನದ ಸಂದರ್ಭದ ಒಂದು ಕಲೆಯಾಗಿದೆ. ಹೆಣ್ಣು-ಗಂಡಿನ ಸಮ್ಮಿಳನಕ್ಕೆ ಒಂದಾಗುವಿಕೆಗೆ ಕಿಸ್ ಮೊದಲ ಹೆಜ್ಜೆಯಾಗುತ್ತದೆ.

ಸ್ತ್ರೀಯರಲ್ಲಿ ಕಾಮವನ್ನು ಕೆರಳಿಸಲು ಕಿಸ್ ಹೇಳಿ ಮಾಡಿಸಿದ ಹಾಗೂ ಪ್ರಬಲವಾದ ಕಾಮಾಯುಧವಾಗಿದೆ.

ಕಿಸ್ ಕಲೆ ಬಗ್ಗೆ ತಿಳಿದುಕೊಳ್ಳಲು ಕೊನೆ ಮೊದಲಿಲ್ಲ. ಸುಖದ ಸಮ್ಮಿನದ ಪರಾಕಾಷ್ಠೆ ತಲುಪಲು ಕಿಸ್ ಮಾಡುವ ಉಪಕಾರ ಅಷ್ಟಿಷ್ಟಲ್ಲ.

ಮುತ್ತು ಕೊಡುವುದನ್ನು ಬಲ್ಲವನು ನೀರೆಯರ ನಿದ್ದೆಯನ್ನು ಕದಿಯಬಲ್ಲವನಾಗುತ್ತಾನೆ.

ಸಾವಿರಾರು ಚಲನಚಿತ್ರಗಳಲ್ಲಿ ಕಿಸ್ ಮಾಡುವ ಚಿತ್ರಣಗಳು ಬಂದು ಹೋದರೂ ಎಲ್ಲ ದೃಶ್ಯಗಳಲ್ಲಿ ಒಂದಕ್ಕಿಂತ ಒಂದು ಚಿತ್ರ ಭಿನ್ನವಾಗಿರುತ್ತದೆ.

ಸುಮಧುರ ದಾಂಪತ್ಯಕ್ಕೆ ಹಾಗೂ ಆರೋಗ್ಯಕ್ಕೆ ಚುಂಬನ ಅತ್ಯಗತ್ಯ.

ಸಮ್ಮತಿ ಇಲ್ಲದೇ ಯಾರು ಯಾರಿಗೋ ಕಿಸ್ ಮಾಡಲು ಹೊರಡಬೇಡಿ.

ಎಲ್ಲೆಲ್ಲಿ ಹೇಗೆ ಹೇಗೆ ಕಿಸ್ ಮಾಡಬೇಕೋ ಹಾಗೇ ಮಾಡಿ.


ಮುತ್ತು ಏರಿಸುವ ನಶೆಯಲ್ಲಿ ಮಿಂದೆದ್ದು ಖುಷಿಯಾಗಿರಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments