Publish Date: Fri, 15 Mar 2019 (19:33 IST)
Updated Date: Fri, 15 Mar 2019 (19:35 IST)
ಪುರುಷ, ಮಹಿಳೆ ಜತೆಯಾಗಿ ರತಿಸುಖ ಅನುಭವಿಸುವಾಗ ಬಹುತೇಕರು ತಮ್ಮ ಗುಪ್ತಾಂಗಗಳಿಗೆ ಯಾವುದನ್ನು ಹಚ್ಚಿಕೊಳ್ಳಬೇಕು ಅಂತ ತಲೆ ಕೆಡಿಸಿಕೊಳ್ತಾರೆ.
ಕಾಮಕೇಳಿ ನಡೆಸುವಾಗ ತೆಂಗಿನ ಎಣ್ಣೆ ಇಲ್ಲವೇ ವೈಟ್ ಪೆಟ್ರೋಲಿಯಂ ಜಲ್ಲಿಯನ್ನು ಸಾಮಾನ್ಯವಾಗಿ ಬಳಕೆ ಮಾಡ್ತಾರೆ. ಇವು ಎಲ್ಲದಕ್ಕೂ ಒಳ್ಳೆಯದಲ್ಲ. ಇವುಗಳಿಂದ ಸುಖಕ್ಕೆ ಬದಲಾಗಿ ದೀರ್ಘಕಾಲದಲ್ಲಿ ತೊಂದರೆಗಳೇ ಜಾಸ್ತಿ.
ಮಹಿಳೆಯ ಗುಪ್ತಾಂಗಕ್ಕೆ ಸಂಭೋಗದ ವೇಳೆ ತೆಂಗಿನೆಣ್ಣೆ ಅಥವಾ ಪೆಟ್ರೋಲಿಯಂ ಜೆಲ್ಲಿಯನ್ನು ಬಳಸುವುದು ಅಪಾಯಕಾರಿ.
ಬಹುತೇಕ ಮಹಿಳೆಯರಿಗೆ ತೆಂಗಿನ ಎಣ್ಣೆ ಅಲರ್ಜಿ ಉಂಟುಮಾಡಬಲ್ಲದು.
ಪುರುಷ ಮತ್ತು ಮಹಿಳೆಯರ ಒಳ ಅಂಗಗಳಿಗೆ ಎಣ್ಣೆಗಳನ್ನು ಬಳಸುವುದು ಸರಿಯಲ್ಲ.
ಈ ಎಣ್ಣೆ ಅಥವಾ ಜೆಲ್ ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡೋದಿಲ್ಲ.
ಗುಪ್ತಾಂಗಗಳಲ್ಲಿನ ಆರೋಗ್ಯಕರ ಬ್ಯಾಕ್ಟೀರಿಯಾಗಳು ಸಾಯಬಲ್ಲವು.
ಮಿಲನದ ಕೆಲವು ಸಮಯದ ಬಳಿಕ ಎಣ್ಣೆ ಗಟ್ಟಿಯಾಗುತ್ತದೆ. ಇದು ಸುಖಕ್ಕೆ ಅಡ್ಡಿಯಾಗಬಲ್ಲದು.
ವಾಟರ್ ಬೇಸ್ಡ್ ಲೂಬ್ರಿಕೆಂಟ್ ಬಳಕೆ ಮಾಡುವುದು ಉತ್ತಮವಾದುದು.
ವೈದ್ಯರ ಸಲಹೆ ಪಡೆದು ಅವರು ಶಿಫಾರಸ್ಸು ಮಾಡುವ ಲ್ಯೂಬ್ರಿಕೆಂಟ್ ಸಂಭೋಗದ ಸಂದರ್ಭ ಬಳಸಿದರೆ ಅತ್ಯುತ್ತಮ ಸುಖ ನಿಮ್ಮದಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ.