Publish Date: Sat, 13 Oct 2018 (09:31 IST)
Updated Date: Sat, 13 Oct 2018 (09:33 IST)
ಬೆಂಗಳೂರು: ಮಿಲನ ಕ್ರಿಯೆ ಮಾಡುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದೇನೋ ನಿಜ. ಆದರೆ ಅದು ಪುರುಷರಿಗೆ ಮಾತ್ರ!
ಹೌದು, ಹಾಗಂತ ಅಧ್ಯಯನ ವರದಿಯೊಂದು ತಿಳಿಸಿದೆ. ಪುರುಷರು ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ಹೃದಯದ ರಕ್ತ ಸಂಚಾರ ಸುಗಮವಾಗಿ ಹಲವು ಹೃದಯ ಸಂಬಂಧಿ ರೋಗಗಳು ದೂರವಾಗುತ್ತವೆ.
ಆದರೆ ಮಹಿಳೆಯರಿಗೆ ಇದು ಅನ್ವಯಿಸುವುದಿಲ್ಲ. ಯಾಕೆಂದರೆ ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಉದ್ರೇಕದ ರೀತಿ ವ್ಯತ್ಯಸ್ಥವಾಗಿರುತ್ತದೆ. ಇದೇ ಕಾರಣಕ್ಕೆ ಪುರುಷರಿಗೆ ಹೆಚ್ಚು ಫಲ ನೀಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.