Webdunia - Bharat's app for daily news and videos

Install App

ರೋಗವಿದ್ದರೂ ರತಿಸುಖ ನೀಡಬಹುದಾ?

Webdunia
ಬುಧವಾರ, 24 ಜುಲೈ 2019 (13:50 IST)
ಪ್ರಶ್ನೆ: ನನ್ನ ಪ್ರಿಯತಮ ನಾನು ಆರು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ಹಲವು ಬಾರಿ ಯಾರಿಗೂ ಗೊತ್ತಾಗದಂತೆ ಲೈಂಗಿಕ ಕ್ರಿಯೆ ನಡೆಸಿದ್ದೇವೆ.


ಆದರೆ ನನ್ನ ಸಮಸ್ಯೆ ಏನೆಂದರೆ, ಆತನಿಗೆ ಈಗ ವಿಚಿತ್ರ ರೋಗಗಳ ಲಕ್ಷಣಗಳು ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲಿ ಆತನೊಂದಿಗೆ ಸಂಭೋಗ ಮಾಡಬಹುದೇ? ದಯವಿಟ್ಟು ತಿಳಿಸಿ.

ಉತ್ತರ: ಕಾಮಾ ತುರಾನಾಂ ನ ಭಯಂ ನ ಲಜ್ಜಾ ಎನ್ನುವ ಮಾತಿದೆ. ಪುರುಷ ಹಾಗೂ ಸ್ತ್ರೀಯರು ಲೈಂಗಿಕ ಆಕರ್ಷಣೆಗೆ ಒಳಗಾದಾಗ ಯಾವುದನ್ನೂ ಲೆಕ್ಕಿಸುವುದಿಲ್ಲ. ಇನ್ನು ಪ್ರೀತಿ, ಪ್ರೇಮದಲ್ಲಿ ಬಿದ್ದಾಗ ಅವರ ಪ್ರಿಯತಮ, ಪ್ರೇಯಸಿಯೇ ಅವರಿಗೆ ಸರ್ವಸ್ವ ಆಗಿರುತ್ತಾರೆ. ಆದರೆ ಸರ್ವಸ್ವ ಎನ್ನುತ್ತಿದ್ದವರೇ ನರಕಕ್ಕೆ ದಾರಿ ತೋರಬಲ್ಲರು.

ನೀವು ನಿಮ್ಮ ಪ್ರೀತಿ ವಿಷಯವನ್ನು ಮಾತ್ರ ಹೇಳಿದ್ದೀರಿ. ಆದರೆ ಮದುವೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಇರಲಿ, ನೀವು ಆತನೊಂದಿಗೆ ಮದುವೆಗೂ ಮುಂಚೆ ಸಂಬಂಧ ಬೆಳೆಸಿದ್ದು ಸರಿಯಲ್ಲ. ಆದರೂ ಈಗ ಆತನಿಗೆ ವಿಚಿತ್ರ ರೋಗಗಳಿವೆ ಎಂದಿದ್ದೀರಿ. ನಿಮ್ಮ ಪ್ರಿಯಕರನಿಗೆ ರೋಗಗಳು ಇದ್ದರೆ ಆತನಿಂದ ನೀವು ಲೈಂಗಿಕವಾಗಿ ದೂರ ಉಳಿಯುವುದೇ ಕ್ಷೇಮ. ಏಕೆಂದರೆ ರಕ್ತಪಿತ್ತ ರೋಗಿಯಾದ ಪುರುಷರೊಡನೆ ಸ್ತ್ರೀಯರು ಸೇರಬಾರದು ಎಂದು ಹಿರಿಯರೇ ಹೇಳಿದ್ದಾರೆ.

ರೋಗಿಯ ಜತೆಗೆ ಸಂಭೋಗ ನಡೆಸುವುದು ಹಾನಿಕಾರವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೊದಲು ನಿಮ್ಮ ಪ್ರಿಯಕರನಿಗೆ ವೈದ್ಯರಲ್ಲಿ ತೋರಿಸಿ ಉತ್ತಮ ಚಿಕಿತ್ಸೆ ಕೊಡಿಸಿ. ಅವನು ಗುಣವಾದ ಮೇಲೆ ನಿಮ್ಮಿಷ್ಟದಂತೆ ಮಾಡಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

Baby tips: ಚಿಕ್ಕ ಮಕ್ಕಳಿಗೆ ತಲೆನೋವಾಗುತ್ತಿದ್ದರೆ ಇದುವೇ ಬೆಸ್ಟ್ ಮೆಡಿಸಿನ್

ಮುಂದಿನ ಸುದ್ದಿ