ಗಂಡ ವಿದೇಶಕ್ಕೆ ಹೋದ ಮೇಲೆ ಅವಳು ಹೀಗಾ ಮಾಡೋದು?

Webdunia
ಭಾನುವಾರ, 7 ಜುಲೈ 2019 (15:16 IST)
ಪ್ರಶ್ನೆ:  ನಾನು ಮದುವೆಯಾಗಿ ಮೂರು ವರ್ಷಗಳಾಗಿವೆ. ನನಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ನನ್ನ ಹೆಂಡತಿಯ ಅಕ್ಕ ಮದುವೆಯಾಗಿ 6 ವರ್ಷಗಳಾದರೂ ಅವಳಿಗೆ ಒಂದೂ ಮಗುವಾಗಿಲ್ಲ. ಅಪ್ಸರೆ ಥರ ಇದ್ದಾಳೆ.


ಆದರೆ ಮಕ್ಕಳಾಗಿಲ್ಲ ಎಂಬ ಕೊರಗೇ ಅವಳಿಗೆ ಹೆಚ್ಚಿಗಿದೆ. ಹೀಗಾಗಿ ನನ್ನ ಮಕ್ಕಳಲ್ಲಿ ಒಂದನ್ನ ಸಾಕೋಕೆ ಕೊಡು ಅಂತ ಕೇಳಿದ್ದಳು. ನಾನು ಸುಮ್ಮನಿದ್ದೆ. ಆದರೆ ಈಗ ಆಕೆಯ ಗಂಡ ವಿದೇಶಕ್ಕೆ ಹೋಗಿದ್ದಾನೆ. ಹೀಗಾಗಿ ಎರಡು ತಿಂಗಳಿಂದ ನಮ್ಮ ಮನೆಯಲ್ಲಿಯೇ ಇದ್ದಾಳೆ. ನನ್ನ ಮಡದಿ ಊರಿಗೆ ಹೋಗಿದ್ದಾಳೆ.

ಹೀಗಾಗಿ ಇದೇ ಛಾನ್ಸ್ ಉಪಯೋಗಿಸಿಕೊಂಡ ಅವಳು ನನಗೆ ಮಗು ಕರುಣಿಸು ಅಂತ ಬಾತ್ ರೂಂನಲ್ಲಿ ನನ್ನ ಜತೆ ಸಂಭೋಗ ನಡೆಸಿದಳು. ನೋಡೋಕೆ ಸೂಪರ್ ಆಗಿರೋ ಕಾರಣ ನಾನೂ ಕೂಡ ಅನುಭವಿಸಿದೆ. ಕಳೆದೆರಡು ತಿಂಗಳಿಂದ ನಿತ್ಯ ಸೇರುತ್ತಿದ್ದೇವೆ. ಆಕೆ ಏಕಾಏಕಿಯಾಗಿ ಗರ್ಭ ಧರಿಸಿದರೆ ಅವಳ ಗಂಡ ಹಾಗೂ ನನ್ನ ಹೆಂಡತಿಗೆ ಸಂಶಯ ಬಂದರೆ ಏನು ಮಾಡೋದು?

ಉತ್ತರ: ಮಕ್ಕಳಾಗದವರಿಗೆ ಚಿಕಿತ್ಸೆ, ಸಲಹೆ ನೀಡಲು ವೈದ್ಯರಿದ್ದಾರೆ. ನೀವು ಅವಳ ದೌರ್ಬಲ್ಯವನ್ನು ನಿಮ್ಮ ಕಾಮಾಸಕ್ತಿ ಪೂರೈಸಿಕೊಳ್ಳಲು ಬಳಸಿಕೊಂಡಿದ್ದು ಕಂಡುಬರುತ್ತಿದೆ.

ನಿಮ್ಮ ಪತ್ನಿ ಮತ್ತು ಪತ್ನಿಯ ಅಕ್ಕನ ಗಂಡನಿಗೆ ವಿಷಯ ಗೊತ್ತಾದರೆ ನಿಮ್ಮಿಬ್ಬರ ಅನೈತಿಕ ಕಾರಣಕ್ಕೆ ನಾಲ್ಕು ಕುಟುಂಬಗಳು ಹೋಳಾಗುತ್ತವೆ, ಹಾಳಾಗುತ್ತವೆ. ತಕ್ಷಣ ಅವಳ ಸಂಬಂಧದಿಂದ ಹೊರಬನ್ನಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ಮುಂದಿನ ಸುದ್ದಿ
Show comments