Webdunia - Bharat's app for daily news and videos

Install App

ರತಿಸುಖ ಎಂಜಾಯ್ ಮಾಡೋವಾಗ ಪೊದೆ ಹಿಂದೆ ಇದ್ದೋರಾರು?

Webdunia
ಭಾನುವಾರ, 28 ಜುಲೈ 2019 (17:32 IST)
ಪ್ರಶ್ನೆಸರ್, ನಾನು ಒಬ್ಬಳು  ಯುವತಿಯನ್ನು ಪ್ರೀತಿಸುತ್ತಿರುವೆ. ನಮ್ಮಿಬ್ಬರದೂ ನಾಲ್ಕೈದು ವರ್ಷಗಳ ಪ್ರೇಮ. ಜಾತಿ ಬೇರೆಯಾಗಿದ್ದರೂ ಮದುವೆಯಾಗೋಕೆ ನಿರ್ಧಾರ ಮಾಡಿದ್ದೇವೆ.  ನನ್ನ ಸಮಸ್ಯೆ ಏನೆಂದರೆ, ನಾನು ನನ್ನ ಪ್ರೇಯಸಿ ಜತೆ ಸೇರಿದಾಗ ಏಕಾಂತದಲ್ಲಿ ಹಲವು ಬಾರಿ ರೋಮ್ಯಾನ್ಸ್ ಮಾಡಿರುವೆವು.

ಆದರೆ ಕಳೆದ ವಾರ ಅರಣ್ಯವೊಂದರಲ್ಲಿ ನಾವಿಬ್ಬರೂ ಸೇರಿದ್ದೆವು. ಆದರೆ ಅವಳು ಸಂಭೋಗ ಮಾಡುವಾಗ ನೋವಿನಿಂದ ಜೋರಾಗಿ ಚೀರಿದಳು. ಇದನ್ನು ಕೇಳಿಸಿಕೊಂಡ ಕೆಲವು ಪುಂಡರು ಪೊದೆಯ ಮರೆಯಲ್ಲಿ ನಿಂತು ಮೊಬೈಲ್ ನಲ್ಲಿ ನಮ್ಮಿಬ್ಬರ ಕಾಮದಾಟವನ್ನು ನಮಗೆ ಗೊತ್ತಿಲ್ಲದಂತೆ ವಿಡಿಯೋ ಮಾಡಿಕೊಂಡಿದ್ದಾರೆ. ಆದರೆ ಇದೀಗ ನನ್ನ ಹುಡುಗಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಮುಂದೆ ಮಾಡೋದೇನು?

ಉತ್ತರ:  ನೀವು ನಿಮ್ಮ ಪ್ರೇಯಸಿ ಜತೆ ಲೈಂಗಿಕ ಸುಖ ಅನುಭವಿಸಲು ಮುಂದಾಗಿದ್ದೀರಿ. ಆದರೆ ಅದಕ್ಕೆ ಅವಳ ಗುಪ್ತಾಂಗದಲ್ಲಿ ಮೊದಲ ಮಿಲನದ ವೇಳೆ ನೋವು ಕಂಡುಬರುವುದು ಸಹಜವಾದ ಕ್ರಿಯೆ.

ಆಕೆಯ ಯೋನಿ ಪದರು ಹರಿದಿರುವುದಿಲ್ಲ. ಹೀಗಾಗಿ ನಿಮ್ಮ ಶಿಶ್ನ ಆಕೆಯ ಯೋನಿ ಸೇರಲು ಆರಂಭದಲ್ಲಿ ಆಕೆಗೆ ನೋವು ಅನಿಸುತ್ತದೆ.

ಅದರಿಂದಾಗಿ ಆಕೆ ಚೀರಿದ್ಧಾಳೆ. ಇನ್ನು ನೀವು ಅವಳನ್ನು ಶೀಘ್ರ ಮದುವೆಯಾಗಿ. ಆ ಬಳಿಕವೂ ಪುಂಡರ ಗುಂಪು ನಿಮ್ಮ ಹುಡುಗಿಗೆ ತೊಂದರೆ ಕೊಟ್ಟರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ರಕ್ಷಣೆ ಪಡೆದುಕೊಳ್ಳಬಹುದು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ