Select Your Language

Notifications

webdunia
webdunia
webdunia
webdunia

ಕುಡುಕ ಗಂಡನ್ನ ಕಟ್ಟಿಕೊಂಡಾಕೆಗೆ ಅಳಿಯನಿಂದ ಭರ್ಜರಿ ಸುಖ ಸಿಗುತ್ತಿದೆ

ಕುಡುಕ ಗಂಡನ್ನ ಕಟ್ಟಿಕೊಂಡಾಕೆಗೆ ಅಳಿಯನಿಂದ ಭರ್ಜರಿ ಸುಖ ಸಿಗುತ್ತಿದೆ
ಬೆಂಗಳೂರು , ಶನಿವಾರ, 17 ಆಗಸ್ಟ್ 2019 (14:58 IST)
ಪ್ರಶ್ನೆ: ನಮ್ಮ ಮಾವನಿಗೆ 40 ವರ್ಷ. ಅತ್ತೆಗೆ 20 ವರ್ಷ. ಅವರಿಬ್ರೂ ತುಂಬಾ ಚಿಕ್ಕವರಿದ್ದಾಗಲೇ ಮದುವೆ ಮಾಡಿದ್ದಾರೆ. ಆದರೆ ನಮ್ ಮಾವ ಸದಾ ಕುಡಿತದ ದಾಸನಾಗಿದ್ದಾನೆ. ನಿತ್ಯ ಕುಡಿದುಕೊಂಡೇ ಮನೆಗೆ ಬಂದು ಅತ್ತೆಯೊಂದಿಗೆ ಜಗಳ ತೆಗೆಯುತ್ತಾನೆ. ಇದು ಹತ್ತಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆತ ಕುಡಿತ ಬಿಡೋದಿಕ್ಕೆ ಸಿದ್ಧನಿಲ್ಲ.

ಆತನಿಂದ ಯಾವೊಂದು ಸುಖ ಕಾಣದ ನಮ್ಮ ಅತ್ತೆ ನನ್ನ ಬಳಿ ತನ್ನ ಸಮಸ್ಯೆಗಳನ್ನು ಯಾವಾಗಲೂ ಹೇಳಿಕೊಳ್ಳುತ್ತಿದ್ದಾಳೆ. ನಾನು ಏನಾದರೊಂದು ಹೇಳಿ ಅವಳನ್ನು ಸಮಾಧಾನ ಪಡಿಸುತ್ತಿದ್ದೆ. ಒಮ್ಮೆ ಅವಳು ತುಂಬಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಆಗ ನಾನು ಅವಳನ್ನ ನನ್ನೆಡೆಗೆ ಬರಸೆಳೆದು ತಲೆ ಸವರಿ, ಬೆನ್ನು ಸವರಿ ಸಮಾಧಾನ ಪಡಿಸಿದ್ದೆ. ಆದರೆ ಅಂದಿನಿಂದ ಆಕೆ ಕಡೆಗೆ ನಾನು ಆಕರ್ಷಿತನಾದೆ. ಅವಳ ಸ್ತನಗಳು ನನ್ನೆದೆಗೆ ಜೋರಾಗಿ ತಗುಲಿಕೊಂಡಿದ್ದನ್ನು ಮರೆಯೋಕೆ ಆಗ್ತಿಲ್ಲ.

ಅವಳು ಸಹ ಸಲುಗೆ ಹೆಚ್ಚಿಸಿಕೊಂಡು ಮಾವ ಬೇರೆ ಊರಿಗೆ ಹೋಗಿದ್ದಾಗ ನನ್ನ ಜತೆ ಸರಸ ನಡೆಸಿದ್ದಾಳೆ. ನಿಮ್ ಮಾವ ವಯಸ್ಸಲ್ಲಿ ನನಗಿಂತ 20 ವರ್ಷದ ದೊಡ್ಡೊರು. ಅವರಿಂದ ಯಾವ ಸುಖಾನೂ ಕಂಡಿಲ್ಲ. ನೀನೇ ನಿತ್ಯ ಬಂದು ಮಾಡು ಅಂತಿದ್ದಾಳೆ. ಒಂದಷ್ಟು  ದಿನ ನನಗೂ ಆಕೆಯೊಂದಿಗೆ ಇರುವುದೇ ಹಿತವೆನಿಸಿತ್ತು. ಆದರೆ ಈಗ ಮಾವನಿಗೆ ನಮ್ಮಿಬ್ಬರ ವಿಷಯ ಗೊತ್ತಾದರೆ ಏನು ಮಾಡೋದು ಎಂಬ ಚಿಂತೆಯಲ್ಲಿರುವೆ.

ಉತ್ತರ: ಸಮಾಜದಲ್ಲಿರುವ ಸಂಬಂಧಗಳಿಗೆ ಕಿಂಚಿತ್ತೂ ಬೆಲೆ ಕೊಡದೇ ಇರುವಾಗ ಇಂತಹ ಘಟನೆಗಳು ನಡೆಯುತ್ತಿರುವೆ. ಕುಟುಂಬದಲ್ಲಿ ಅಣ್ಣ, ತಂಗಿ, ಅತ್ತೆ, ಮಾವ ಮೊದಲಾದ ಪವಿತ್ರವಾದ ಸಂಬಂಧಗಳಿವೆ. ಇವನ್ನು ಗೌರವಿಸಬೇಕಾದದ್ದು ಎಲ್ಲರ ಕರ್ತವ್ಯವೂ ಹೌದು. ನಿಮ್ಮ ಮಾವ ಹಲವು ವರ್ಷಗಳಿಂದ ಕುಡುಕನಾಗಿದ್ದರೆ ಆರಂಭದಲ್ಲೇ ನಿಮ್ಮ ಅತ್ತೆ ಅವನಿಂದ ದೂರವಾಗಿ ತನ್ನದೇ ಆದ ಜೀವನ ರೂಪಿಸಿಕೊಳ್ಳಬಹುದಿತ್ತು. ಆದರೆ ಹಾಗೇ ಮಾಡಿಲ್ಲ.

ನೀವು ಕುಟುಂಬ ಸಂಬಂಧಕ್ಕೆ ಗೌರವ ಕೊಡದೇ ನಿಮ್ಮ ಅತ್ತೆಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದೀರಿ. ಕೂಡಲೇ ಅದನ್ನು ನಿಲ್ಲಿಸಿಬಿಡಿ. ಒಂದೊಮ್ಮೆ ನಿಮ್ಮ ತಪ್ಪು ನಿಮ್ಮ ಮನೆ ಮಂದಿ ಅಥವಾ ನಿಮ್ಮ ಮಾವನಿಗೆ ಗೊತ್ತಾದರೂ ದೊಡ್ಡ ಅನಾಹುತ ಆಗುವುದರಲ್ಲಿ ಸಂದೇಹವಿಲ್ಲ. ಇನ್ನೊಮ್ಮೆ ನಿಮ್ಮತ್ತೆ ಜತೆ ಸಲುಗೆ ಬೆಳೆಸಿಕೊಳ್ಳಬೇಡಿ. ಆಕೆಯೊಂದಿಗಿನ ಸಂಬಂಧ ಕಳಚಿಕೊಂಡು ಬೇಗ ಹೊರಬನ್ನಿ.






Share this Story:

Follow Webdunia kannada

ಮುಂದಿನ ಸುದ್ದಿ

ಸಂಭೋಗ ಮಾಡಿದ ಮೇಲೆ ನನಗೆ ಈ ಸಮಸ್ಯೆ!