Select Your Language

Notifications

webdunia
webdunia
webdunia
webdunia

ಪತ್ನಿಯ ತಾಯಿಯನ್ನೂ ಬಿಡದ ಕಾಮುಕ ಅಳಿಯ

ಪತ್ನಿಯ ತಾಯಿಯನ್ನೂ ಬಿಡದ ಕಾಮುಕ ಅಳಿಯ
ಹೈದರಾಬಾದ್ , ಶನಿವಾರ, 3 ಆಗಸ್ಟ್ 2019 (16:44 IST)
ಪತ್ನಿಯ ತಾಯಿಯ ಮೇಲೆಯೇ ಅಳಿಯನೊಬ್ಬ ಮಾಡಬಾರದ ಕೆಲಸ ಮಾಡಿದ್ದಾನೆ.

ಹೆಂಡತಿಯ ತಾಯಿಯನ್ನು ಯಾರೂ ಇಲ್ಲದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದ ಅಳಿಯನೊಬ್ಬ ಆಕೆ ಮೇಲೆ ಅತ್ಯಾಚಾರ ನಡೆಸಿರೋ ಘಟನೆ ನಡೆದಿದೆ.

ಹೈದರಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಭಾಸ್ಕರ್ ಆರೋಪಿಯಾಗಿದ್ದಾನೆ.  27 ವರ್ಷದ ಆರೋಪಿ ತನ್ನ ಪತ್ನಿಯ ತಾಯಿಯ ಮೇಲೆ ಅತ್ಯಾಚಾರ ನಡೆಸಿದ್ದು, ಆ ಬಳಿಕ ವಿಷಯ ಬಹಿರಂಗವಾದರೆ ಮಗಳಿಗೆ ಡಿವೋರ್ಸ್ ಕೊಡೋ ಹೆದರಿಕೆ ಹಾಕಿದ್ದನಂತೆ.

ಕಾಮುಕ ಅಳಿಯನನ್ನು ಪೊಲೀಸರು ಬಂಧಿಸಿದ್ದು, ಅತ್ಯಾಚಾರಕ್ಕೆ ಒಳಗಾದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಆಕೆಯನ್ನು ಕಟ್ಟಿಹಾಕಿ ಆ ಕೆಲಸ ಮಾಡಿದ ಕಾಮುಕರು