Publish Date: Tue, 23 Apr 2019 (16:16 IST)
Updated Date: Tue, 23 Apr 2019 (16:18 IST)
ಸಚಿವ ಸತೀಶ್ ಜಾರಕಿಹೊಳಿಗೆ ತಲೆ ಕೆಟ್ಟಿದೆ. ಹೀಗಂತ ಅವರ ಸಹೋದರ ಹಾಗೂ ಮಾಜಿ ಸಚಿವ ರಮೇಶ್ ಆರೋಪಮಾಡಿದ್ದಾರೆ.
ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ಸಚಿವ ಸತೀಶ್ ಜಾರಕಿಹೊಳಿ ಈಗಾಗಲೇ ಸಹೋದರರೊಬ್ರನ್ನು ಹಾಳು ಮಾಡಿದ್ದಾರೆ.
ಅಷ್ಟು ಸಾಲದಾಗಿದೆ ಎಂದು ಟೀಕೆ ಮಾಡಿದ್ದಾರೆ.
ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮುಂದಿನ ನಡೆ ಬಗ್ಗೆ ತಿಳಿಸುತ್ತೇನೆ. ತಾಂತ್ರಿಕವಾಗಿ ನಾನಿನ್ನೂ ಕಾಂಗ್ರೆಸ್ ನಲ್ಲಿದ್ದೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ರು.
Jagadeesh
Publish Date: Tue, 23 Apr 2019 (16:16 IST)
Updated Date: Tue, 23 Apr 2019 (16:18 IST)