ಸಾಕ್ಸ್ ಕೊಳೆಯಾಗಿದ್ದರೆ ಮತ್ತೆ ಮೊದಲಿನಂತಾಗಲು ಇಲ್ಲಿದೆ ಟಿಪ್ಸ್

Krishnaveni K
ಬುಧವಾರ, 1 ಅಕ್ಟೋಬರ್ 2025 (10:56 IST)
ಪ್ರತಿನಿತ್ಯ ಬಳಸುವ ಸಾಕ್ಸ್ ತುಂಬಾ ಕೊಳೆಯಾಗಿ ಬಿಡುತ್ತದೆ ಮತ್ತು ವಾಸನೆ ಹೊಂದಿರುತ್ತದೆ. ಇದನ್ನು ಮೊದಲಿನಂತೆ ಹೊಳಪು ಬರಿಸಲು ಇಲ್ಲಿದೆ ಟಿಪ್ಸ್.

ಬಿಳಿ ಸಾಕ್ಸ್ ಕೊಳಕಾಗಿ ಬಣ್ಣ ಕಳೆದುಕೊಂಡಿದ್ದರೆ ಅದನ್ನು ಮೊದಲಿನಂತೆ ಶುಭ್ರವಾಗಿಸಲು ಸಾಧ್ಯವಿದೆ. ಅದಕ್ಕಾಗಿ ಮುಖ್ಯವಾಗಿ ಬೇಕಾಗಿರುವುದು ಬೇಕಿಂಗ್ ಸೋಡಾ ಮತ್ತು ಹದ ಬಿಸಿ ನೀರು. ತೊಳೆಯುವ ಪ್ರಕ್ರಿಯೆ ಇಲ್ಲಿದೆ ನೋಡಿ.

-ಮೊದಲು ಹದ ಬಿಸಿ ನೀರಿನಲ್ಲಿ ಒಂದು ಗಂಟೆ ಕಾಲ ಕೊಳೆಯಾದ ಸಾಕ್ಸ್ ನ್ನು ನೆನೆಸಿಡಿ. ಇದರಿಂದ ಕಠಿಣ ಕಲೆಗಳು ನೆನೆದು ತೊಳೆಯಲು ಸುಲಭವಾಗುತ್ತದೆ.
-ಈಗ ಇದಕ್ಕೆ ಒಂದೆರಡು ಸ್ಪೂನ್ ಬೇಕಿಂಗ್ ಸೋಡಾ, ಆಕ್ಸಿಜನ್ ಬ್ಲೀಚ್ ಹಾಕಿ.
-ಬಳಿಕ ಅರ್ಧ ಕಪ್ ವೈಟ್ ವಿನೇಗರ್ ದ್ರಾವಣವನ್ನು ಸೇರಿಸಿ. ಇದು ಕೊಳೆಯನ್ನು ಶುಭ್ರವಾಗಿಸಲು ಸಹಕಾರಿ.
-ಈಗ ಕಾಲು ಗಂಟೆ ಬಿಟ್ಟು ಮಾಮೂಲಾಗಿ ಸಾಕ್ಸ್ ತೊಳೆಯಿರಿ. ಇದರಿಂದ ಕೊಳೆಯೆಲ್ಲಾ ಹೋಗಿ ಮೊದಲಿನ ಕಲರ್ ಬರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಸೂಚನೆ ನೀಡಿದ್ದಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ

ಕೊಲೆ ಪ್ರಕರಣ ದಾಖಲಿಸಿ ಶಾಸಕರನ್ನು ಕೂಡಲೇ ಬಂಧಿಸಿ: ಆರ್ ಅಶೋಕ್ ಒತ್ತಾಯ video

ಬಳ್ಳಾರಿ ಶೂಟೌಟ್‌ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಇಲ್ಲಿದೆ

ಕೋಗಿಲು ಲೇಔಟ್ ನಿವಾಸಿಗಳಿಗೆ ಸುಮ್ನೇ ಮನೆ ಕೊಡಕ್ಕಾಗಲ್ಲ: ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆ

ಬಳ್ಳಾರಿ ಗಲಾಟೆ: ಶಾಸಕ ಭರತ್ ರೆಡ್ಡಿ ಜೊತೆ ನಾ ಮಾತಾಡಲ್ಲ ಎಂದು ಸಿಎಂ ಗರಂ

ಮುಂದಿನ ಸುದ್ದಿ
Show comments