Publish Date: Sat, 14 Feb 2026 (09:08 IST)
Updated Date: Sat, 14 Feb 2026 (09:12 IST)
ಬೆಂಗಳೂರು: ಇಂದು ಪ್ರೇಮಿಗಳ ದಿನಾಚರಣೆಯನ್ನು ಜಾಗತಿಕವಾಗಿ ಆಚರಿಸಲಾಗುತ್ತಿದೆ. ಇಂದು ಅನೇಕ ಪ್ರೇಮಿಗಳು ತಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಕಾಯುತ್ತಿರುತ್ತಾರೆ. ಇಂದು ಯಾವ ರಾಶಿಯವರು ಯಾವ ಸಮಯಕ್ಕೆ ಪ್ರಪೋಸ್ ಮಾಡಿದರೆ ಸಕ್ಸಸ್ ಆಗುತ್ತದೆ ನೋಡಿ.
ಪ್ರೇಮ ನಿವೇದನ ಮಾಡುವಾಗಲೂ ಸರಿಯಾದ ಗಳಿಗೆ ನೋಡಿಕೊಂಡು ಮಾಡಿದಲ್ಲಿ ಸಕ್ಸಸ್ ಆಗುವ ಸಂಭವ ಹೆಚ್ಚು. ಅದರಲ್ಲೂ ನಿಮ್ಮ ರಾಶಿಗೆ ಅನುಗುಣವಾಗಿ ಯಾವ ಸಮಯ ಸೂಕ್ತ ಎಂದು ನೋಡಿಕೊಂಡು ಪ್ರಪೋಸ್ ಮಾಡಿದರೆ ಇಂದು ನಿಮ್ಮ ಲವ್ ಫೇಲ್ ಆಗುವ ಚಾನ್ಸೇ ಇಲ್ಲ. ಎಲ್ಲಾ ದ್ವಾದಶ ರಾಶಿಯವರಿಗೆ ಸೂಕ್ತ ಸಮಯ ಯಾವುದು ಎಂಬ ವಿವರ ಇಲ್ಲಿದೆ.
ಮೇಷ ರಾಶಿ: ಸಂಜೆ 5.30 ರಿಂದ 6.30
ವೃಷಭ: ರಾತ್ರಿ 8 ಗಂಟೆಯಿಂದ 9 ಗಂಟೆಯ ಅವಧಿಯಲ್ಲಿ.
ಮಿಥುನ: ಮಧ್ಯಾಹ್ನ 1 ಗಂಟೆಯಿಂದ 2.30 ರ ವೇಳೆಗೆ
ಕರ್ಕಟಕ: ರಾತ್ರಿ 7.30 ರಿಂದ 8.30
ಸಿಂಹ: ರಾತ್ರಿ 8 ಗಂಟೆಯ ಅವಧಿಯಲ್ಲಿ
ಕನ್ಯಾ: ರಾತ್ರಿ 9 ರಿಂದ 10 ಗಂಟೆಯ ವೇಳೆಗೆ
ತುಲಾ: ಮುಸ್ಸಂಜೆ 6 ರಿಂದ 7 ಗಂಟೆಗೆ
ವೃಶ್ಚಿಕ: ರಾತ್ರಿ 10 ಗಂಟೆ ನಂತರ
ಧನು: ಬೆಳಿಗ್ಗೆ 10 ಗಂಟೆಗೆ
ಮಕರ: ಯಾವ ಸಮಯವೂ ಪ್ರಶಸ್ತವೇ
ಮೀನ: ಬೆಳಗ್ಗಿನ ಹೊತ್ತು ಅಥವಾ ಮುಸ್ಸಂಜೆ ಹೊತ್ತಿಗೆ ಸೂಕ್ತ ಸಮಯ.