Select Your Language

Notifications

webdunia
webdunia
webdunia
Thursday, 17 April 2025
webdunia

ಬಿಗ್ ಬಾಶ್ ಕ್ರಿಕೆಟ್ ಲೀಗ್ ನಲ್ಲಿ ಆಡಲು ಯುವರಾಜ್ ಸಿಂಗ್ ಗೆ ಆಫರ್

ಯುವರಾಜ್ ಸಿಂಗ್
ಮುಂಬೈ , ಮಂಗಳವಾರ, 8 ಸೆಪ್ಟಂಬರ್ 2020 (12:09 IST)
ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಆಸ್ಟ್ರೇಲಿಯಾದ ಬಿಗ್ ಬಾಶ್ ಕ್ರಿಕೆಟ್ ಲೀಗ್ ನಲ್ಲಿ ಪಾಲ್ಗೊಳ್ಳುವ ಸಾಧ‍್ಯತೆಯಿದೆ.


ಕ್ರಿಕೆಟ್ ಆಸ್ಟ್ರೇಲಿಯಾ ಯುವರಾಜ್ ಸಿಂಗ್ ರನ್ನು ಪ್ರತಿಷ್ಠಿತ ಬಿಗ್ ಬಾಶ್ ಲೀಗ್ ಗೆ ಕರೆತರಲು ಪ್ರಯತ್ನಿಸುತ್ತಿದೆ. ಒಂದು ವೇಳೆ ಯುವಿ ಈ ಕೂಟದಲ್ಲಿ ಆಡಿದರೆ ಬಿಗ್ ಬಾಶ್ ಲೀಗ್ ನಲ್ಲಿ ಆಡಿದ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಹಾಲಿ ಆಟಗಾರರಿಗೆ ಬಿಸಿಸಿಐ ವಿದೇಶೀ ಟೂರ್ನಿಗಳಲ್ಲಿ ಆಡಲು ಅವಕಾಶ ನೀಡಲ್ಲ. ಆದರೆ ಯುವಿ ನಿವೃತ್ತರಾಗಿರುವ ಹಿನ್ನಲೆಯಲ್ಲಿ ಆಡಬಹುದಾಗಿದೆ. ಈಗಾಗಲೇ ಅವರು ಗ್ಲೋಬಲ್ ಟಿ20 ಕೂಟದಲ್ಲಿ ಪಾಲ್ಗೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಇಬ್ಭಾಗವಾದ ಆರ್ ಸಿಬಿ ತಂಡ!