Select Your Language

Notifications

webdunia
webdunia
webdunia
webdunia

ಶಬ್ನಂ ಗಿಲ್ ಯಶಸ್ಸಿನ ಹಿಂದೆ ಯುವರಾಜ್ ಸಿಂಗ್ ಸಹಾಯ

ಯುವರಾಜ್ ಸಿಂಗ್
ಮುಂಬೈ: ಆಸ್ಟ್ರೇಲಿಯಾ ಸರಣಿಯಲ್ಲಿ ಟೀಂ ಇಂಡಿಯಾ ಕಂಡುಕೊಂಡ ಅತ್ಯುತ್ತಮ ಪ್ರತಿಭೆಯಲ್ಲಿ ಶಬ್ನಂ ಗಿಲ್ ಕೂಡಾ ಒಬ್ಬರು. ಗಿಲ್ ತಮ್ಮ ಯಶಸ್ಸಿನ ಹಿಂದೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಪಾತ್ರವೇನೆಂದು ತಿಳಿಸಿದ್ದಾರೆ.


ಐಪಿಎಲ್ ಗೆ ಮೊದಲು ಯುವರಾಜ್ ಸಿಂಗ್ ಜೊತೆ ಕ್ಯಾಂಪ್ ನಲ್ಲಿ ಭಾಗವಹಿಸಿದ್ದೆ. ಈ ವೇಳೆ ಯುವಿ ಪಾಜಿ ನನಗೆ ಶಾರ್ಟ್ ಪಿಚ್ ಎಸೆತ ಎದುರಿಸಲು ಹೇಳಿಕೊಟ್ಟಿದ್ದರು. ವಿವಿಧ ಆಂಗಲ್ ನಿಂದ ಸಾಕಷ್ಟು ಶಾರ್ಟ್ ಪಿಚ್ ಎಸೆತ ಹಾಕಿ ನನಗೆ ಅಭ್ಯಾಸ ಮಾಡಿಸಿದ್ದರು. ಇದುವೇ ನನಗೆ ಆಸ್ಟ್ರೇಲಿಯಾದಲ್ಲಿ ಸಹಾಯ ಮಾಡಿತು ಎಂದು ಯುವಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಸರಣಿ ನೋಡುವ ಭಾಗ್ಯ ಪ್ರೇಕ್ಷಕರಿಗಿರದು