Select Your Language

Notifications

webdunia
webdunia
webdunia
webdunia

ಯುವರಾಜ್ ಸಿಂಗ್ ಪತ್ನಿ ಹೇಝೆಲ್ ಹೊಟ್ಟೆ ಉರಿದುಕೊಂಡಿದ್ದು ಯಾಕೆ ಗೊತ್ತಾ?

ಯುವರಾಜ್ ಸಿಂಗ್ ಪತ್ನಿ ಹೇಝೆಲ್ ಹೊಟ್ಟೆ ಉರಿದುಕೊಂಡಿದ್ದು ಯಾಕೆ ಗೊತ್ತಾ?
ಮುಂಬೈ , ಶುಕ್ರವಾರ, 29 ಡಿಸೆಂಬರ್ 2017 (10:32 IST)
ಮುಂಬೈ: ವಿರಾಟ್  ಅನುಷ್ಕಾ ಅವರ  ಮದುವೆ ಪಾರ್ಟಿಯಲ್ಲಿ ನಡೆದ ಘಟನೆಗಳು ಈಗಲೂ ಚರ್ಚೆಗೆ ಕಾರಣವಾಗುತ್ತಿದೆ. ಈಗ ಟೀಂ ಇಂಡಿಯಾದ ಆಟಗಾರ ಯುವರಾಜ್ ಸಿಂಗ್ ಹಾಗು ಸಾಗರಿಕಾ  ಫೋಟೋ ಸಾಮಾಜಿಕ ತಾಣಗಳಲ್ಲೆ ಸುದ್ದಿಯಾಗುತ್ತಿದೆ.


ಸಾಗರಿಕಾ ವಿರಾಟ್  ಅನುಷ್ಕಾ ಅವರ ಮದುವೆ ಪಾರ್ಟಿಯಲ್ಲಿ ಯುವರಾಜ್ ಸಿಂಗ್ ಜೊತೆ ಫೋಟೋ ತೆಗೆಸಿಕೊಂಡು, ಟ್ವೀನಿಂಗ್ ವಿತ್ ಮಿ. ಸಿಂಗ್ ಎಂದು ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋ ಹಾಕಿದ್ದಾಳೆ. ಇದನ್ನು ಕಂಡು ಯುವರಾಜ್ ಸಿಂಗ್ ಪತ್ನಿ ಹೇಝೆಲ್ ‘ನಾನು ಜಹೀರ್ ಖಾನ್ ಜೊತೆ ಮ್ಯಾಚಿಂಗ್ ಡ್ರೆಸ್ ಹಾಕಿಕೊಳ್ಳಬೇಕಿತ್ತು’ ಎಂದು ಕಮೆಂಟ್ ಮಾಡಿದ್ದಾರೆ. 


ಇದನ್ನು ನೋಡಿದವರು ಯುವರಾಜ್ ಸಿಂಗ್ ಜೊತೆ  ಸಾಗರಿಕಾ ನೋಡಿ ಹೇಝೆಲ್ ಹೊಟ್ಟೆ ಉರಿದುಕೊಳ್ಳುತ್ತಿದ್ದಾಳೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

‘ಟೀಂ ಇಂಡಿಯಾ ಯಾರಿಗೂ ಭಯಪಡಲ್ಲ’