Select Your Language

Notifications

webdunia
webdunia
webdunia
webdunia

ಜಸ್ಪ್ರೀತ್ ಬುಮ್ರಾಗೆ ಬೆನ್ನು ನೋವು ಕಾಡಲು ಇದೇ ಕಾರಣ!

ಜಸ್ಪ್ರೀತ್ ಬುಮ್ರಾ
ಮುಂಬೈ: ಟೀಂ ಇಂಡಿಯಾ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನಿಂದಾಗಿ ಏಷ್ಯಾ ಕಪ್ ತಪ್ಪಿಸಿಕೊಂಡಿದ್ದು, ಸುದೀರ್ಘ ಕಾಲ ಕ್ರಿಕೆಟ್ ನಿಂದ ದೂರವುಳಿಯುವ ಸಾಧ‍್ಯತೆಯಿದೆ.

2019 ರಿಂದಲೂ ಬುಮ್ರಾಗೆ ಪದೇ ಪದೇ ಬೆನ್ನು ನೋವಿನ ಸಮಸ್ಯೆ ಕಾಡುತ್ತಿದೆ. ಟೀಂ ಇಂಡಿಯಾದ ಪ್ರಮುಖ  ವೇಗಿಯಾಗಿರುವ ಬುಮ್ರಾ ನೋವು ಭಾರತಕ್ಕೆ ದೊಡ್ಡ ತಲೆನೋವಾಗಿದೆ.

ಅಷ್ಟಕ್ಕೂ ಬುಮ್ರಾಗೆ ಬೆನ್ನು ನೋವಿನ ಸಮಸ್ಯೆ ಪದೇ ಪದೇ ಕಾಡಲು ಕಾರಣವೇ ಅವರ ಬೌಲಿಂಗ್ ಶೈಲಿ ಎನ್ನುತ್ತಾರೆ ತಜ್ಞರು. ಬುಮ್ರಾರದ್ದು ವಿಶಿಷ್ಟ ರೀತಿಯ ಬೌಲಿಂಗ್ ಶೈಲಿ. ಇದರಿಂದಾಗಿ ಅವರ ಬೆನ್ನಿನ ಕೆಳಭಾಗಕ್ಕೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರಿಂದಾಗಿಯೇ ಅವರು ಪದೇ ಪದೇ ಬೆನ್ನು ನೋವಿಗೊಳಗಾಗುತ್ತಿದ್ದಾರೆ ಎಂದು ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಡಿಪಿಯಲ್ಲಿ ರಾಷ್ಟ್ರಧ್ವಜ: ಎರಡು ವರ್ಷಗಳ ಬಳಿಕ ಪ್ರೊಫೈಲ್ ಫೋಟೋ ಬದಲು