ದ್ರಾವಿಡ್ ರನ್ನು ಭೇಟಿಯಾದ ಪಾಕ್ ಕ್ರಿಕೆಟಿಗ ಹೇಳಿದ್ದೇನು ಗೊತ್ತಾ?

Webdunia
ಭಾನುವಾರ, 31 ಡಿಸೆಂಬರ್ 2017 (09:42 IST)
ನವದೆಹಲಿ: ರಾಹುಲ್ ದ್ರಾವಿಡ್ ಎಂದರೆ ಜಂಟಲ್ ಮ್ಯಾನ್ ಆಫ್ ದಿ ಕ್ರಿಕೆಟ್ ಎಂದೇ ಜನಪ್ರಿಯ.  ಅವರಿಗೆ ಗೌರವ ಕೊಡುವವರು ಭಾರತೀಯರು ಮಾತ್ರವಲ್ಲ, ಜಾಗತಿಕವಾಗಿ ಆದರಿಸಲ್ಪಟ್ಟ ಕ್ರಿಕೆಟಿಗ.
 

ಇಂತಹಾ ದ್ರಾವಿಡ್ ಎಂದರೆ ಪಾಕ್ ಕ್ರಿಕೆಟಿಗರೂ ತಲೆಬಾಗುತ್ತಾರೆ. ಇದೀಗ ಮತ್ತೊಮ್ಮೆ ಸಾಬೀತಾಗಿದೆ. ನ್ಯೂಜಿಲೆಂಡ್ ಪ್ರವಾಸಕ್ಕೆ ವಿಮಾನವೇರಿದ್ದ ಪಾಕ್ ಕ್ರಿಕೆಟಿಗರು ವಿಮಾನದಲ್ಲಿ ರಾಹುಲ್ ದ್ರಾವಿಡ್ ಭೇಟಿಯಾಗಿದ್ದಾರೆ.

ದ್ರಾವಿಡ್ ಜತೆ ಸೆಲ್ಫೀ ತೆಗೆದುಕೊಂಡ ಪಾಕ್ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ‘ಕ್ರಿಕೆಟ್ ನ ವಾಲ್ ಎಂದೇ ಆದರಿಸುವ ರಾಹುಲ್ ದ್ರಾವಿಡ್ ರನ್ನು ಭೇಟಿಯಾಗಿದ್ದೇನೆ. ರಾಹುಲ್ ಅಣ್ಣಾ..ಅದ್ಭುತ ವ್ಯಕ್ತಿ. ಅವರ ಜತೆ ಉತ್ತಮ ಮನುಷ್ಯ, ಯಾವಾಗೆಲ್ಲಾ ಕ್ರಿಕೆಟ್ ಬಗ್ಗೆ ಮಾತನಾಡಲು, ಸಹಾಯ ಮಾಡಲು ರೆಡಿಯಾಗಿರುತ್ತಾರೆ. ಅವರ ಜತೆ ಆಡುವುದು ಮತ್ತು ಭೇಟಿಯಾಗುವುದೇ ಗೌರವ’ ಎಂದು ಹಫೀಜ್ ಹೆಮ್ಮೆಯಿಂದ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಆರ್ ಸಿಬಿ ಆಟಗಾರ್ತಿ ಗೌತಮಿ ನಾಯ್ಕ್ ಗೆ ಸರ್ಪೈಸ್ ಕೊಟ್ಟ ಹಾರ್ದಿಕ್ ಪಾಂಡ್ಯ Video

IND vs NZ: ನ್ಯೂಜಿಲೆಂಡ್, ಟೀಂ ಇಂಡಿಯಾ ಟಿ20 ಸರಣಿಯ ವೇಳಾಪಟ್ಟಿ ಸಂಪೂರ್ಣ ವಿವರ ಇಲ್ಲಿದೆ

WPL 2026: ಗುಜರಾತ್ ವಿರುದ್ಧ ಗೆಲುವಿನ ಬಳಿಕ ಸ್ಮೃತಿ ಮಂಧಾನ ಮಾಡಿದ ಕೆಲಸಕ್ಕೆ ಎಲ್ಲರೂ ಫಿದಾ video

WPL 2026: ಸತತ ಗೆಲುವಿನ ಓಟದಲ್ಲಿರುವ ಆರ್‌ಸಿಬಿಗೆ ಇಂದು ಗುಜರಾತ್ ಮುಖಾಮುಖಿ

ತಲೆನೋವಾಗಿದ್ದ ಡ್ಯಾರಿಲ್ ಮಿಚೆಲ್‌ರನ್ನು ಮೈದಾನದಿಂದ ಹೊರ ತಳ್ಳಿದ ವಿರಾಟ್, ತಮಾಷೆಯ ವಿಡಿಯೋ

ಮುಂದಿನ ಸುದ್ದಿ
Show comments