Select Your Language

Notifications

webdunia
webdunia
webdunia
webdunia

ಐಪಿಎಲ್ ನಷ್ಟು ದೊಡ್ಡ ಟೂರ್ನಮೆಂಟ್ ಇನ್ನೊಂದಿಲ್ಲ: ಪಾಕ್ ವೇಗಿ ವಾಸಿಂ ಅಕ್ರಂ ಹೊಗಳಿಕೆ

ಐಪಿಎಲ್ ನಷ್ಟು ದೊಡ್ಡ ಟೂರ್ನಮೆಂಟ್ ಇನ್ನೊಂದಿಲ್ಲ: ಪಾಕ್ ವೇಗಿ ವಾಸಿಂ ಅಕ್ರಂ ಹೊಗಳಿಕೆ
ಮುಂಬೈ , ಶುಕ್ರವಾರ, 31 ಜುಲೈ 2020 (10:35 IST)
ಮುಂಬೈ: ಒಂದೆಡೆ ಕೆಲವು ಪಾಕ್ ಕ್ರಿಕೆಟಿಗರು ಐಪಿಎಲ್ ಬಗ್ಗೆ ಪರೋಕ್ಷವಾಗಿ ವ್ಯಂಗ್ಯ ಮಾಡುತ್ತಿದ್ದರೆ, ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ಮಾಜಿ ಕೋಚ್ ಕೂಡಾ ಆಗಿರುವ ಪಾಕ್ ವೇಗಿ ವಾಸಿಂ ಅಕ್ರಂ ಐಪಿಎಲ್ ಬಗ್ಗೆ ಹೊಗಳಿದ್ದಾರೆ.


ಐಪಿಎಲ್ ನಷ್ಟು ದೊಡ್ಡ ಟೂರ್ನಮೆಂಟ್ ಜಗತ್ತಿನಲ್ಲಿ ಇನ್ನೊಂದಿಲ್ಲ ಎಂದು ಅಕ್ರಂ ಜೈಕಾರ ಹಾಕಿದ್ದಾರೆ. ಇದು ಶ್ರೀಮಂತ ಕ್ರೀಡಾ ಕೂಟವಾಗಿದ್ದರಿಂದ ಇದು ಎಲ್ಲಕ್ಕಿಂತ ಪ್ರಮುಖವಾಗಿದೆ ಎಂದಿದ್ದಾರೆ.

ಐಪಿಎಲ್ ಗಾಗಿ ಸಾಕಷ್ಟು ಹಣ ಹೂಡಿಕೆ ಮಾಡಲು ಕಾರಣವಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಹೊಗಳಿರುವ ಅಕ್ರಂ ತಮ್ಮ ದೇಶದ ಪಿಎಸ್ಎಲ್ ಕ್ರೀಡಾಕೂಟಕ್ಕಿಂತಲೂ ಐಪಿಎಲ್ ಎಷ್ಟೋ ಪಾಲು ದೊಡ್ಡದು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡು ಮಗುವಿಗೆ ತಂದೆಯಾದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ