Select Your Language

Notifications

webdunia
webdunia
webdunia
webdunia

ನಿಶ್ಚಿತಾರ್ಥ ಮಾಡಿಕೊಂಡ ಹಾರ್ದಿಕ್ ಪಾಂಡ್ಯ: ವಿರಾಟ್ ಕೊಹ್ಲಿಗೆ ಅಚ್ಚರಿಯೋ ಅಚ್ಚರಿ!

ವಿರಾಟ್ ಕೊಹ್ಲಿ
ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಬಹುಕಾಲದ ಗೆಳತಿ ನತಾಶಾ ಜತೆ ನಿಶ್ಚಿತಾರ್ಥ ಮಾಡಿಕೊಂಡ ಸುದ್ದಿ ತಿಳಿದು ಟೀಂ ಇಂಡಿಯಾ ಕ್ರಿಕೆಟಿಗರು ಸಾಮಾಜಿಕ ಜಾಲತಾಣದಲ್ಲಿ ಗೆಳೆಯನಿಗೆ ಶುಭ ಹಾರೈಸಿದ್ದಾರೆ.


ಹಾರ್ದಿಕ್ ಗೆ ಯಜುವೇಂದ್ರ ಚಾಹಲ್, ಕೆಎಲ್ ರಾಹುಲ್, ಧೋನಿ ಪತ್ನಿ ಸಾಕ್ಷಿ ಸಿಂಗ್ ಮೊದಲಾದವರು ಅಭಿನಂದನೆ ಸಲ್ಲಿಸಿ ಸಂದೇಶ ಬರೆದಿದ್ದರು. ಈ ಪೈಕಿ ನಾಯಕ ವಿರಾಟ್ ಕೊಹ್ಲಿ ಕೂಡಾ ವಿಶ್ ಮಾಡಿದ್ದಾರೆ.

ಹಾರ್ದಿಕ್ ಗೆ ವಿಶೇಷವಾಗಿ ವಿಶ್ ಮಾಡಿರುವ ಕೊಹ್ಲಿ ಎಂತಹಾ ಅಚ್ಚರಿಯ, ಖುಷಿಯ ವಿಚಾರ ಹೇಳುತ್ತಿರುವೆ? ಜತೆಯಾಗಿ ಖುಷಿಯಾಗಿ ಜೀವನ ಸಾಗಿಸಿ’ ಎಂದು ಕೊಹ್ಲಿ ಕೊಂಚ ಸಹ ಕ್ರಿಕೆಟಿಗನ ಕಾಲೆಳೆದು ಅಭಿನಂದಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾಪ್ಟನ್ ಕೊಹ್ಲಿಗೆ ಕೋಚ್ ರವಿಶಾಸ್ತ್ರಿ ಭರಪೂರ ಹೊಗಳಿಕೆ