Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಗೆ ರಜೆ, ರೋಹಿತ್ ಶರ್ಮಾಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಕರೆ

ವಿರಾಟ್ ಕೊಹ್ಲಿ
ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಪತ್ನಿ ಅನುಷ್ಕಾ ಶರ್ಮಾ ಹೆರಿಗೆ ಡೇಟ್ ಇರುವುದರಿಂದ ವಿರಾಟ್ ಕೊಹ್ಲಿ ರಜೆಗಾಗಿ ಮನವಿ ಮಾಡಿದ್ದರು. ಕೊಹ್ಲಿಗೆ ರಜೆ ಮಂಜೂರು ಮಾಡಿರುವ ಬಿಸಿಸಿಐ, ರೋಹಿತ್ ಶರ್ಮಾರನ್ನು ತಂಡಕ್ಕೆ ಕರೆಸಿಕೊಂಡಿದೆ.


ಈ ಮೊದಲು ರೋಹಿತ್ ರನ್ನು ಗಾಯದ ಕಾರಣದಿಂದ ಆಸ್ಟ್ರೇಲಿಯಾ ಪ್ರವಾಸದಿಂದ ಹೊರಗಿಡಲಾಗಿತ್ತು. ಆದರೆ ಈಗ ರೋಹಿತ್ ಚೇತರಿಸಿಕೊಂಡಿದ್ದಾರೆ. ಅಲ್ಲದೆ, ಆಸ್ಟ್ರೇಲಿಯಾದಂತಹ ಮಹತ್ವದ ಸರಣಿಗೆ ಕೊಹ್ಲಿಯೂ ತಂಡಕ್ಕೆ ಅಲಭ್ಯರಾಗಿರುವಾಗ ರೋಹಿತ್ ರಂತಹ ಅನುಭವಿ ಆಟಗಾರರು ತಂಡಕ್ಕೆ ಅಗತ್ಯ. ಹೀಗಾಗಿ ರೋಹಿತ್ ಸೇರ್ಪಡೆ ತಂಡಕ್ಕೆ ಬಲ ಸಿಕ್ಕಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಷ್ಟಪಟ್ಟು ಗಳಿಸಿದ ಫೈನಲ್ಸ್ ಅವಕಾಶ ಕೈ ಚೆಲ್ಲಬೇಡಿ: ಡೆಲ್ಲಿ ಬಾಯ್ಸ್ ಗೆ ಪಾಂಟಿಂಗ್ ಸಲಹೆ