Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಮನೆಯಲ್ಲಿ ಹೇಗಿತ್ತು ಗೊತ್ತಾ ಹೊಸ ವರ್ಷದ ಪಾರ್ಟಿ?!

ವಿರಾಟ್ ಕೊಹ್ಲಿ
ಮುಂಬೈ: ಪಿತೃತ್ವ ರಜೆ ಪಡೆದಿರುವ ವಿರಾಟ್ ಕೊಹ್ಲಿ ತಮ್ಮ ಮನೆಯಲ್ಲೇ ಪತ್ನಿ ಅನುಷ್ಕಾ ಶರ್ಮಾ ಜೊತೆ ಹೊಸ ವರ್ಷದ ಪಾರ್ಟಿ ಮಾಡಿದ್ದಾರೆ.


ತುಂಬು ಗರ್ಭಿಣಿ ಅನುಷ್ಕಾ, ಸ್ನೇಹಿತ, ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ದಂಪತಿ ಜೊತೆಯಾಗಿ ಹೊಸ ವರ್ಷದ ಪಾರ್ಟಿ ಮಾಡಿದ್ದಾರೆ. ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪಾರ್ಟಿ ಮಾಡಿರುವುದಾಗಿ ಹೇಳಿರುವ ಕೊಹ್ಲಿ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಇದೇ ತಿಂಗಳು ಅನುಷ್ಕಾಗೆ ಹೆರಿಗೆಯಾಗಲಿದ್ದು, ಕೊಹ್ಲಿ ಪಾಲಿಗೆ ಈ ವರ್ಷ ಮಹತ್ವದ್ದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ನೇಹಿತರ ಜೊತೆ ಕೆಎಲ್ ರಾಹುಲ್ ಹೊಸ ವರ್ಷಾಚರಣೆ