Select Your Language

Notifications

webdunia
webdunia
webdunia
webdunia

ಮೆಲ್ಬೋರ್ನ್ ನಲ್ಲೇ ಬಾಕಿಯಾದ ಭಾರತ-ಆಸೀಸ್ ಕ್ರಿಕೆಟಿಗರು

ಮೆಲ್ಬೋರ್ನ್ ನಲ್ಲೇ ಬಾಕಿಯಾದ ಭಾರತ-ಆಸೀಸ್ ಕ್ರಿಕೆಟಿಗರು
ಮೆಲ್ಬೋರ್ನ್ , ಗುರುವಾರ, 31 ಡಿಸೆಂಬರ್ 2020 (09:20 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಸಿಡ್ನಿಯಲ್ಲಿ ನಡೆಯಲಿದೆ. ಆದರೆ ದ್ವಿತೀಯ ಟೆಸ್ಟ್ ಪಂದ್ಯ ಮುಗಿದು ಎರಡು ದಿನವಾದರೂ ಕ್ರಿಕೆಟಿಗರು ಸಿಡ್ನಿಗೆ ಪ್ರಯಾಣ ಬೆಳೆಸಿಲ್ಲ.


ಇನ್ನೂ ಉಭಯ ತಂಡದ ಕ್ರಿಕೆಟಿಗರು ಮೆಲ್ಬೋರ್ನ್ ನಲ್ಲೇ ಉಳಿದುಕೊಂಡಿದ್ದಾರೆ. ಸದ್ಯಕ್ಕೆ ಕ್ರಿಕೆಟಿಗರು ಸಿಡ್ನಿಗೆ ತೆರಳಲ್ಲ. ಇಲ್ಲಿಯೇ ಅಭ್ಯಾಸ ನಡೆಸಲಿದ್ದಾರೆ. ಹೊಸ ವರ್ಷಾಚರಣೆ ಎಲ್ಲಾ ಮುಗಿದ ಬಳಿಕ ಸಿಡ್ನಿಗೆ ತೆರಳಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. ಸಿಡ್ನಿಯಲ್ಲಿ ಕೊರೋನಾ ಪ್ರಕರಣ ಕಂಡುಬಂದಿದೆ. ಹೀಗಾಗಿ ಸುರಕ್ಷತಾ ದೃಷ್ಟಿಯಿಂದ ಮೆಲ್ಬೋರ್ನ್ ನಲ್ಲೇ ಉಳಿದುಕೊಳ್ಳಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಟೆಸ್ಟ್ ಗೂ ರೋಹಿತ್ ಶರ್ಮಾ ಡೌಟ್?!