Select Your Language

Notifications

webdunia
webdunia
webdunia
webdunia

ಪಂದ್ಯದ ನಡುವೆ ಪೆವಿಲಿಯನ್ ಮರಳಿ ಶಾಕ್ ಕೊಟ್ಟ ವಿರಾಟ್ ಕೊಹ್ಲಿ!

ಭಾರತ-ದ.ಆಫ್ರಿಕಾ ಟಿ20 ಸರಣಿ
ವಾಂಡರರ್ಸ್ , ಸೋಮವಾರ, 19 ಫೆಬ್ರವರಿ 2018 (09:29 IST)
ವಾಂಡರರ್ಸ್: ಭಾರತ ಮತ್ತು ದ.ಆಫ್ರಿಕಾ ನಡುವೆ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ಕೆಲ ಕಾಲ ಆತಂಕಕ್ಕೆ ಕಾರಣರಾದರು.
 

ಫೀಲ್ಡಿಂಗ್ ಮಾಡುತ್ತಿದ್ದಾಗ ಸೊಂಟ ಹಿಡಿದುಕೊಂಡು ಕೊಹ್ಲಿ ಪೆವಿಲಿಯನ್ ಗೆ ಮರಳಿ ಟ್ರೀಟ್ ಮೆಂಟ್ ಪಡೆಯುತ್ತಿದ್ದುದು ನೋಡಿ ಅಭಿಮಾನಿಗಳಿಗೆ ಆತಂಕವಾಗಿತ್ತು.

ಈ ಬಗ್ಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಹ್ಲಿ ‘ಬ್ಯಾಟಿಂಗ್ ಮಾಡುವಾಗಲೇ ನನಗೆ ಪೃಷ್ಠದ ಭಾಗಕ್ಕೆ ಗಾಯವಾಗಿತ್ತು. ಆದರೆ ಕಿಬ್ಬೊಟ್ಟೆಗೆ ಬಲವಾದ ಏಟು ಬಿದ್ದಿರಲಿಲ್ಲ. ಫೀಲ್ಡಿಂಗ್ ಮಾಡುವಾಗ ಮತ್ತೆ ನೋವು ಕಾಣಿಸಿಕೊಂಡಿತು. ಹೆಚ್ಚು ರಿಸ್ಕ್ ತೆಗೆದುಕೊಂಡು ಮಾಂಸಖಂಡಕ್ಕೆ ಏಟು ಮಾಡಿಕೊಳ್ಳುವ ಬದಲು ಚಿಕಿತ್ಸೆ ಪಡೆಯಲು ಬಯಸಿದೆ. ಅದಕ್ಕೆ ಪೆವಿಲಿಯನ್ ಗೆ ಮರಳಿದ್ದೆ’ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಕ್ಕೆ ಟರ್ನಿಂಗ್ ಪಾಯಿಂಟ್ ಕೊಟ್ಟ ಭುವನೇಶ್ವರ್ ಕುಮಾರ್ ಆ ಓವರ್ ನಲ್ಲಿ ಮಾಡಿದ್ದೇನು ಗೊತ್ತಾ?