ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ಏಕದಿನ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ವಿರಾಟ್ ಕೊಹ್ಲಿ ತನ್ನ ಗೆಲುವಿಗೆ ಪತ್ನಿ ಅನುಷ್ಕಾಗೆ ಕ್ರೆಡಿಟ್ ಕೊಟ್ಟಿದ್ದಾರೆ.
ಮದುವೆಯಾದ ಬಳಿಕ ಮೊದಲ ಕ್ರಿಕೆಟ್ ಸರಣಿ ಆಡಿದ ಕೊಹ್ಲಿ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಪತ್ನಿ ಅನುಷ್ಕಾರನ್ನು ವಿಶೇಷವಾಗಿ ಸ್ಮರಿಸಿಕೊಂಡಿದ್ದಾರೆ. ನನ್ನ ಯಶಸ್ಸಿನಲ್ಲಿ ಅವಳ ಕೊಡುಗೆ ಅಪಾರ ಎಂದಿದ್ದಾರೆ.
‘ನನ್ನನ್ನು ಸದಾ ಪ್ರೋತ್ಸಾಹಿಸುವ ಪತ್ನಿಗೆ ವಿಶೇಷ ಅಭಿನಂದನೆ ಸಲ್ಲಲೇಬೇಕು. ಹಿಂದೆಲ್ಲಾ ನನ್ನ ವೈಫಲ್ಯಕ್ಕೆ ಅವಳನ್ನು ಸಾಕಷ್ಟು ಟೀಕಿಸಲಾಗಿತ್ತು. ಆದರೆ ಆಕೆಯೇ ನನ್ನನ್ನು ಈ ಪ್ರವಾಸದುದ್ದಕ್ಕೂ ಉತ್ತೇಜನಗೊಳಿಸುತ್ತಿದ್ದುದು’ ಎಂದು ಅನುಷ್ಕಾಗೆ ವಿರಾಟ್ ಹೊಗಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ಏಕದಿನ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ವಿರಾಟ್ ಕೊಹ್ಲಿ ತನ್ನ ಗೆಲುವಿಗೆ ಪತ್ನಿ ಅನುಷ್ಕಾಗೆ ಕ್ರೆಡಿಟ್ ಕೊಟ್ಟಿದ್ದಾರೆ.
ಮದುವೆಯಾದ ಬಳಿಕ ಮೊದಲ ಕ್ರಿಕೆಟ್ ಸರಣಿ ಆಡಿದ ಕೊಹ್ಲಿ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಪತ್ನಿ ಅನುಷ್ಕಾರನ್ನು ವಿಶೇಷವಾಗಿ ಸ್ಮರಿಸಿಕೊಂಡಿದ್ದಾರೆ. ನನ್ನ ಯಶಸ್ಸಿನಲ್ಲಿ ಅವಳ ಕೊಡುಗೆ ಅಪಾರ ಎಂದಿದ್ದಾರೆ.
‘ನನ್ನನ್ನು ಸದಾ ಪ್ರೋತ್ಸಾಹಿಸುವ ಪತ್ನಿಗೆ ವಿಶೇಷ ಅಭಿನಂದನೆ ಸಲ್ಲಲೇಬೇಕು. ಹಿಂದೆಲ್ಲಾ ನನ್ನ ವೈಫಲ್ಯಕ್ಕೆ ಅವಳನ್ನು ಸಾಕಷ್ಟು ಟೀಕಿಸಲಾಗಿತ್ತು. ಆದರೆ ಆಕೆಯೇ ನನ್ನನ್ನು ಈ ಪ್ರವಾಸದುದ್ದಕ್ಕೂ ಉತ್ತೇಜನಗೊಳಿಸುತ್ತಿದ್ದುದು’ ಎಂದು ಅನುಷ್ಕಾಗೆ ವಿರಾಟ್ ಹೊಗಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ