Select Your Language

Notifications

webdunia
webdunia
webdunia
webdunia

ಸುತ್ತಾಟ ಮುಗಿಸಿ ಜೋಡಿ ಜೀವಗಳ ಜತೆ ತವರಿಗೆ ಮರಳಿದ ವಿರಾಟ್, ಕೆಎಲ್ ರಾಹುಲ್

ಸುತ್ತಾಟ ಮುಗಿಸಿ ಜೋಡಿ ಜೀವಗಳ ಜತೆ ತವರಿಗೆ ಮರಳಿದ ವಿರಾಟ್, ಕೆಎಲ್ ರಾಹುಲ್
ಮುಂಬೈ , ಶುಕ್ರವಾರ, 3 ಜನವರಿ 2020 (09:13 IST)
ಮುಂಬೈ: ಹೊಸ ವರ್ಷಾಚರಣೆಗೆಂದು ತಮ್ಮ ತಮ್ಮ ಗೆಳತಿ, ಪತ್ನಿಯ ಜತೆ ವಿದೇಶಕ್ಕೆ ತೆರಳಿದ್ದ ಕ್ರಿಕೆಟಿಗರು ಇದೀಗ ರಜಾ ಮಜಾ ಮುಗಿಸಿ ತವರಿಗೆ ಮರಳಿದ್ದಾರೆ.
ಮುಂಬೈ: ಹೊಸ ವರ್ಷಾಚರಣೆಗೆಂದು ತಮ್ಮ ತಮ್ಮ ಗೆಳತಿ, ಪತ್ನಿಯ ಜತೆ ವಿದೇಶಕ್ಕೆ ತೆರಳಿದ್ದ ಕ್ರಿಕೆಟಿಗರು ಇದೀಗ ರಜಾ ಮಜಾ ಮುಗಿಸಿ ತವರಿಗೆ ಮರಳಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿ ಸ್ವಿಜರ್ ಲ್ಯಾಂಡ್ ನಲ್ಲಿ ಹೊಸ ವರ್ಷಾಚರಣೆ ಮಾಡಲು ತೆರಳಿದ್ದರು. ಇದೀಗ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಅದೇ ರೀತಿ ಕೆಎಲ್ ರಾಹುಲ್ ಗೆಳತಿ ಅಥಿಯಾ ಶೆಟ್ಟಿ ಜತೆ ಥೈಲ್ಯಾಂಡ್ ನಲ್ಲಿ ರಜೆ ಕಳೆಯಲು ತೆರಳಿದ್ದರು. ಇದೀಗ ನ್ಯೂ ಇಯರ್ ಸಂಭ್ರಮಾಚರಿಸಿ ತವರಿಗೆ ಮರಳಿದ್ದಾರೆ. ಇನ್ನು, ಹೊಸ ವರ್ಷದಂದು ವಿವಾಹ ನಿಶ್ಚಿತಾರ್ಥ ಮಾಡಿಕೊಂಡ ಹಾರ್ದಿಕ್ ಪಾಂಡ್ಯ ಮತ್ತು ಗೆಳತಿ ನತಾಶಾ ಕೂಡಾ ತವರಿಗೆ ಆಗಮಿಸಿದ್ದಾರೆ. ಇನ್ನೀಗ, ಮತ್ತೆ ಟೀಂ ಇಂಡಿಯಾಗೆ ಕ್ರಿಕೆಟ್ ಸರಣಿಗಳು ಆರಂಭವಾಗಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಕ್ರಿಕೆಟ್: ಕರ್ನಾಟಕಕ್ಕೆ ವರ್ಷಾರಂಭದಲ್ಲೇ ಪ್ರಬಲ ಮುಂಬೈ ಸವಾಲು