Publish Date: Thu, 03 Dec 2020 (09:32 IST)
Updated Date: Thu, 03 Dec 2020 (09:37 IST)
ಸಿಡ್ನಿ: ವಿರಾಟ್ ಕೊಹ್ಲಿ ಎಂದರೆ ದಾಖಲೆಗಳ ಸರದಾರ. ಆದರೆ ಈ ವರ್ಷ ಕೊಹ್ಲಿ ದಾಖಲೆಗಳ ಬುಟ್ಟಿಯಲ್ಲಿ ಒಂದೇ ಒಂದು ಶತಕವಿಲ್ಲ.
ಈ ರೀತಿ ಆಗಿದ್ದು ಬಹುಶಃ ಅವರ ವೃತ್ತಿ ಜೀವನದಲ್ಲೇ ಮೊದಲು. ಕೊರೋನಾ ಕಾರಣದಿಂದ ತಿಂಗಳುಗಳ ಕಾಲ ಕ್ರಿಕೆಟ್ ಇರಲಿಲ್ಲ. ಆದರೆ ಈ ಆಸ್ಟ್ರೇಲಿಯಾ ಸರಣಿಯಲ್ಲೂ ಅವರು ಎರಡು ಅರ್ಧಶತಕ ಸಿಡಿಸಿದ್ದು ಬಿಟ್ಟರೆ ಶತಕ ಗಳಿಸಲಾಗಿಲ್ಲ. ಹೀಗಾಗಿ ಈ ವರ್ಷ ಶತಕವಿಲ್ಲದೇ ಏಕದಿನ ಸರಣಿ ಮುಗಿಸುತ್ತಿದ್ದಾರೆ.
Krishnaveni K
Publish Date: Thu, 03 Dec 2020 (09:32 IST)
Updated Date: Thu, 03 Dec 2020 (09:37 IST)