Select Your Language

Notifications

webdunia
webdunia
webdunia
webdunia

ಡೇವಿಡ್ ವಾರ್ನರ್ ಗಾಯಕ್ಕೆ ಪತ್ನಿ ಜತೆ ಒಂದಾಗಿದ್ದೇ ಕಾರಣ! ಎಡವಟ್ಟು ವಿವರಿಸಿದ ಪತ್ನಿ!

ಡೇವಿಡ್ ವಾರ್ನರ್ ಗಾಯಕ್ಕೆ ಪತ್ನಿ ಜತೆ ಒಂದಾಗಿದ್ದೇ ಕಾರಣ! ಎಡವಟ್ಟು ವಿವರಿಸಿದ ಪತ್ನಿ!
ಸಿಡ್ನಿ , ಬುಧವಾರ, 2 ಡಿಸೆಂಬರ್ 2020 (11:21 IST)
ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ತೊಡೆಯ ನೋವಿಗೊಳಗಾಗಿ ಭಾರತದ ವಿರುದ್ಧ ಸೀಮಿತ ಓವರ್ ಗಳ ಸರಣಿಯಿಂದಲೇ ಹೊರಬಿದ್ದಿದ್ದಾರೆ.


ಅಸಲಿಗೆ ವಾರ್ನರ್ ಗೆ ಈ ಗಾಯವಾಗಲು ಕಾರಣ ಪತ್ನಿ ಜತೆ ಸುದೀರ್ಘ ಕಾಲ ರೊಮ್ಯಾನ್ಸ್ ಮಾಡಿದ್ದಂತೆ. ಗಂಡನ ಜತೆ ಮ್ಯಾರಥಾನ್ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದು ಈ ಗಾಯಕ್ಕೆ ಕಾರಣವಾಗಿರಬಹುದು. ಇದಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಕ್ಷಮೆ ಕೇಳುತ್ತೇನೆ ಎಂದು ವಾರ್ನರ್ ಪತ್ನಿ ಕ್ಯಾಂಡೀಸ್ ಹೇಳಿಕೊಂಡಿದ್ದಾರೆ. ಐಪಿಎಲ್ ಮುಗಿದ ಮೇಲೆ ತಿಂಗಳುಗಳ ಬಳಿಕ ಪತಿ-ಪತ್ನಿ ಒಂದಾಗಿದ್ದೇ ಈ ಗಾಯಕ್ಕೆ ಕಾರಣವೆಂದು ಅವರು ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ವೇಗದ 12 ಸಾವಿರ ರನ್ ದಾಖಲೆ ಮಾಡಿದ ವಿರಾಟ್ ಕೊಹ್ಲಿ