Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಪ್ರತೀ ಇನ್ ಸ್ಟಾಗ್ರಾಂ ಖಾತೆಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ವಿರಾಟ್ ಕೊಹ್ಲಿ
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಳುಗಳ ಲಿಸ್ಟ್ ನಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರು ಇನ್ ಸ್ಟಾಗ್ರಾಂ ಪುಟದಲ್ಲೂ ಭಾರತೀಯರ ಪೈಕಿ ಅತೀ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ಸೆಲೆಬ್ರಿಟಿಯಾಗಿದ್ದಾರೆ.

ಹೀಗಿರುವಾಗ ಕೊಹ್ಲಿ ಪ್ರತೀ ಇನ್ ಸ್ಟಾಗ್ರಾಂ ಪೋಸ್ಟ್ ನಿಂದ ಎಷ್ಟು ಆದಾಯ ಗಳಿಸುತ್ತಾರೆ ಗೊತ್ತಾ? ಕೊಹ್ಲಿ ಪ್ರತೀ ಇನ್ ಸ್ಟಾಗ್ರಾಂ ಪೋಸ್ಟ್ ಗೆ ಸರಾಸರಿ 8.69 ಕೋಟಿ ರೂ. ಪಡೆಯುತ್ತಾರೆ!

ಇನ್ ಸ್ಟಾಗ್ರಾಂನಲ್ಲಿ ಶ್ರೀಮಂತ ಆಟಗಾರರ ಲಿಸ್ಟ್ ನಲ್ಲಿ ಕೊಹ್ಲಿ ಜಾಗತಿಕವಾಗಿ 14 ನೇ ಸ್ಥಾನ ಹೊಂದಿದ್ದಾರೆ. ಟಾಪ್ 25 ಸೆಲೆಬ್ರಿಟಿಗಳಲ್ಲಿ ಸ್ಥಾನ ಪಡೆದಿರುವ ಏಷ್ಯಾದ ಏಕೈಕ ಆಟಗಾರ ಕೊಹ್ಲಿ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ಸರಣಿ ಆಡಲು ವಿಂಡೀಸ್ ತಲುಪಿದ ಕುಲದೀಪ್, ಕೆಎಲ್ ರಾಹುಲ್ ಕತೆ ಏನು?