Select Your Language

Notifications

webdunia
webdunia
webdunia
webdunia

ಪತ್ನಿ ಅನುಷ್ಕಾಗೆ ಟಿ 20 ಗೆಲುವು ಸಮರ್ಪಿಸಿದ ವಿರಾಟ್ ಕೊಹ್ಲಿ

ಪತ್ನಿ ಅನುಷ್ಕಾಗೆ ಟಿ 20 ಗೆಲುವು ಸಮರ್ಪಿಸಿದ ವಿರಾಟ್ ಕೊಹ್ಲಿ

Sampriya

ಮುಂಬೈ , ಸೋಮವಾರ, 1 ಜುಲೈ 2024 (15:32 IST)
Photo Courtesy X
ಮುಂಬೈ: ಟಿ 20 ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯುವ ಮೂಲಕ ಭಾರತೀಯರಿಗೆ ಹೆಮ್ಮೆ ತಂದ ನಂತರ, ಆರಂಭಿಕ ಬ್ಯಾಟ್ಸ್‌ಮ್ಯಾನ್ ವಿರಾಟ್ ಕೊಹ್ಲಿ ಅವರು ಈ ಗೆಲುವನ್ನು ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಸಮರ್ಪಿಸಿದರು.

ಟಿ20 ವಿಶ್ವಕಪ್ ಗೆಲುವಿನ ನಂತರ ವಿರಾಟ್ ಕೊಹ್ಲಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅನುಷ್ಕಾ ಅವರೊಂದಿಗಿದ್ದ ರೋಮ್ಯಾಂಟಿಕ್ ಫೋಟೋ ಶೇರ್ ಮಾಡಿ ಪತ್ನಿಗೆ ಕೃತಜ್ಞತೆ ಸಲ್ಲಿಸಿದರು.

ಚಿತ್ರದ ಜೊತೆಗೆ, ವಿರಾಟ್ ಒಂದು ಟಿಪ್ಪಣಿಯನ್ನು ಬರೆದಿದ್ದಾರೆ, ಅದರಲ್ಲಿ " ನೀನಿಲ್ಲದೆ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ ನನ್ನ ಲವ್.  ನೀನು ಯಾವಾಗಲೂ ನನ್ನನ್ನು ವಿನಮ್ರವಾಗಿ ನೋಡಿಕೊಂಡೆ. ನೀವು ಯಾವಾಗಲೂ ಅದನ್ನು ಸಂಪೂರ್ಣ ಪ್ರಾಮಾಣಿಕವಾಗಿ ಹೇಳುತ್ತೀರಿ. ನಾನು ನಿನಗೆ ಹೆಚ್ಚು ಕೃತಜ್ಞನಾಗಿರಲು ಸಾಧ್ಯವಾಗಿಲ್ಲ. ಈ ಗೆಲುವು ನನ್ನದು ಹೇಗೂ, ಹಾಗೇ ನಿನಗೂ. ಐ ಲವ್‌ ಯೂ ಎಂದು ಧನ್ಯವಾದಗಳನ್ನು ಅರ್ಪಿಸಿದರು.

ಇನ್ನೂ ವಿರಾಟ್ ಕೊಹ್ಲಿ ಅವರು ತನ್ ಪತ್ನಿಗೆ ಪ್ರೀತಿಯ ಸಂದೇಶದ ಪೋಸ್ಟ್ ಹಂಚಿಕೊಳ್ಳುತ್ತಿದ್ದ ಹಾಗೇ ಅವರ ಅಭಿಮಾನಿಗಳು, ಇಂಡಸ್ಟ್ರಿಯವರು  ಕಮೆಂಟ್ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

11 ವರ್ಷಗಳ ಬಳಿಕ ಟ್ರೋಫಿ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ ಕೊಟ್ಟ ಬಹುಮಾನ ಎಷ್ಟು ಗೊತ್ತಾ