Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿ ಜತೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಲವ್ವಿ ಡವ್ವಿ?!

ಬಾಲಿವುಡ್ ನಟಿ ಜತೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಲವ್ವಿ ಡವ್ವಿ?!
ಮುಂಬೈ , ಮಂಗಳವಾರ, 4 ಸೆಪ್ಟಂಬರ್ 2018 (08:40 IST)
ಮುಂಬೈ: ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಬಾಲಿವುಡ್ ನಟಿ ನಿಮ್ರತ್ ಜತೆ ಡೇಟಿಂಗ್ ಮಾಡುತ್ತಿದ್ದಾರೆಯೇ? ಹೀಗೊಂದು ಸುದ್ದಿ ಇದೀಗ ಹರಿದಾಡುತ್ತಿದೆ.

ರವಿಶಾಸ್ತ್ರಿ ತಮ್ಮ ಪತ್ನಿ ರಿತು ಅವರಿಗೆ 10 ವರ್ಷಗಳ ಹಿಂದೆಯೇ ವಿಚ್ಛೇದನ ನೀಡಿದ್ದಾರೆ. ಇದೀಗ 56 ವರ್ಷದ ರವಿಶಾಸ್ತ್ರಿ 36 ವರ್ಷದ ನಿಮ್ರತ್ ಜತೆ ಪ್ರೇಮಪ್ರಸಂಗ ನಡೆಸುತ್ತಿದ್ದಾರೆಂದು ಗಾಸಿಪ್ ಕೇಳಿ ಬಂದಿದೆ.

ಆದರೆ ನಟಿ  ನಿಮ್ರತ್ ಇದನ್ನು ತಳ್ಳಿ ಹಾಕಿದ್ದು, ಇದು ಶುದ್ಧ ಸುಳ್ಳು ಎಂದಿದ್ದಾರೆ. ಅಕ್ಷಯ್ ಕುಮಾರ್ ಜತೆ ಏರ್ ಲಿಫ್ಟ್‍ ಎನ್ನುವ ಸಿನಿಮಾದಲ್ಲಿ ನಿಮ್ರತ್ ನಟಿಸಿದ್ದಾರೆ. ಈ ಬಗ್ಗೆ ರವಿಶಾಸ್ತ್ರಿ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಲೆಸ್ಟರ್ ಕುಕ್