Daily Horoscope

Select Your Language

Notifications

webdunia
webdunia
webdunia
webdunia

ನೂತನ ಮದುಮಗ ಮನೀಶ್ ಪಾಂಡೆಗೆ ರೋಹಿತ್ ಶರ್ಮಾ ವಿಶ್ ಮಾಡಿದ್ದು ಹೀಗೆ!

ಮನೀಶ್ ಪಾಂಡೆ
ಮುಂಬೈ: ನಟಿ ಆಶ್ರಿತಾ ಶೆಟ್ಟಿಯೊಂದಿಗೆ ನಿನ್ನೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಮನೀಶ್ ಪಾಂಡೆಗೆ ರೋಹಿತ್ ಶರ್ಮಾ ಶುಭ ಹಾರೈಸಿದ್ದಾರೆ.


ಕರ್ನಾಟಕ ತಂಡವನ್ನು ಸೈಯದ್ ಮುಷ್ತಾಕ್ ಅಲಿ ಟೂರ್ನಿ ಫೈನಲ್ ನಲ್ಲಿ ಗೆಲ್ಲಿಸಿ ಸೀದಾ ವಿವಾಹ ಮಂಟಪಕ್ಕೆ ತೆರಳಿದ್ದ ಮನೀಶ್ ನಿನ್ನೆ ತಮ್ಮ ಜೀವನದ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಇದಕ್ಕೆ ಕ್ರಿಕೆಟಿಗ ರೋಹಿತ್ ಶರ್ಮಾ ಕ್ರಿಕೆಟ್ ಶೈಲಿಯಲ್ಲೇ ಶುಭ ಹಾರೈಸಿದ್ದಾರೆ.

‘ವಿವಾಹ ಜೀವನಕ್ಕೆ ಕಾಲಿಟ್ಟ ನಿನಗೆ ಶುಭ ಹಾರೈಕೆಗಳು, ನೋಡ್ತಾ ಇರು, ಇದು ನಿನ್ನ ಜೀವನದ ಅತ್ಯುತ್ತಮ ಇನಿಂಗ್ಸ್ ಆಗಲಿದೆ’ ಎಂದು ರೋಹಿತ್ ತಮಾಷೆಯಾಗಿ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಗೆ ಉರುಳಾದ ಅಮ್ರಪಾಲಿ ಕೇಸ್