Select Your Language

Notifications

webdunia
webdunia
webdunia
webdunia

ಇಂಗ್ಲಿಷ್ ಮಾತಾಡಿ ಎಂದ ಅಭಿಮಾನಿಗೆ ತಿರುಗೇಟು ಕೊಟ್ಟ ಕ್ರಿಕೆಟಿಗ ರೋಹಿತ್ ಶರ್ಮಾ

ಇಂಗ್ಲಿಷ್ ಮಾತಾಡಿ ಎಂದ ಅಭಿಮಾನಿಗೆ ತಿರುಗೇಟು ಕೊಟ್ಟ ಕ್ರಿಕೆಟಿಗ ರೋಹಿತ್ ಶರ್ಮಾ
ಮುಂಬೈ , ಗುರುವಾರ, 2 ಏಪ್ರಿಲ್ 2020 (10:47 IST)
ಮುಂಬೈ: ರೋಹಿತ್ ಶರ್ಮಾ ಇನ್ ಸ್ಟಾಗ್ರಾಂ ಲೈವ್ ‍ನಲ್ಲಿ ಮಾತನಾಡುವಾಗ ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಅಭಿಮಾನಿಯೊಬ್ಬ ಇಂಗ್ಲಿಷ್ ನಲ್ಲಿ ಮಾತನಾಡಿ ಎಂದಿದ್ದು ಇದಕ್ಕೆ ರೋಹಿತ್ ತಿರುಗೇಟು ಕೊಟ್ಟಿದ್ದಾರೆ.


ಜಸ್ಪ್ರೀತ್ ಬುಮ್ರಾ ಜತೆಗೆ ಇನ್ ಸ್ಟಾಗ್ರಾಂ ಲೈವ್ ನಲ್ಲಿ ಬಂದ ರೋಹಿತ್ ಹಿಂದಿಯಲ್ಲೇ ಮಾತನಾಡುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಪದೇ ಪದೇ ಇಂಗ್ಲಿಷ್ ನಲ್ಲಿ ಮಾತನಾಡಿ ಎಂದಿದ್ದು ರೋಹಿತ್ ಗೆ ಅಸಮಾಧಾನವುಂಟು ಮಾಡಿತ್ತು.

ಇದಕ್ಕೆ ಕೊಂಚ ಅಸಹನೆಯಿಂದಲೇ ತಿರುಗೇಟು ಕೊಟ್ಟ ರೋಹಿತ್, ‘ನಾವು ಭಾರತೀಯರು, ಟಿವಿ ಸಂದರ್ಶನದಲ್ಲೂ ಹಿಂದಿಯಲ್ಲೇ ಮಾತಾಡ್ತೀವಿ. ಹೀಗಿರುವಾಗ ಈಗ ಮನೆಯಲ್ಲಿರುವಾಗ ಹಿಂದಿಯನ್ನೇ ಮಾತನಾಡೋದು’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ನಾಯಕತ್ವದಲ್ಲಿ ಭಾರತ ಎರಡನೇ ವಿಶ್ವಕಪ್ ಗೆದ್ದ ದಿನವಿದು