Select Your Language

Notifications

webdunia
webdunia
webdunia
webdunia

ಧೋನಿ ನಾಯಕತ್ವದಲ್ಲಿ ಭಾರತ ಎರಡನೇ ವಿಶ್ವಕಪ್ ಗೆದ್ದ ದಿನವಿದು

ಧೋನಿ ನಾಯಕತ್ವದಲ್ಲಿ ಭಾರತ ಎರಡನೇ ವಿಶ್ವಕಪ್ ಗೆದ್ದ ದಿನವಿದು
ಮುಂಬೈ , ಗುರುವಾರ, 2 ಏಪ್ರಿಲ್ 2020 (10:04 IST)
ಮುಂಬೈ: 2011 ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಜಯಗಳಿಸಿ ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಆದ ದಿನವಿಂದು.


ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ನಡೆದ ವಿಶ್ವಕಪ್ ಸಮರದ ಫೈನಲ್ ಪಂದ್ಯ 2011 ರಲ್ಲಿ ಇದೇ ದಿನ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದಿತ್ತು.

ಈ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಗೌತಮ್ ಗಂಭೀರ್, ಧೋನಿ ಸಾಹಸದಿಂದ ಲಂಕಾ ನೀಡಿದ್ದ 277 ರನ್ ಗಳ ಗುರಿ ಬೆನ್ನತ್ತಿ ಭಾರತ 6 ವಿಕೆಟ್ ಗಳಿಂದ ಫೈನಲ್ ಪಂದ್ಯ ಗೆದ್ದಿತ್ತು. ಇದಾಗಿ ಇಂದಿಗೆ 9 ವರ್ಷಗಳೇ ಕಳೆದಿವೆ. ಇದಾದ ಬಳಿಕ ಭಾರತ ಎರಡು ವಿಶ್ವಕಪ್ ಆಡಿದೆ. ಆದರೆ ಎರಡಲ್ಲೂ ಸೆಮಿಫೈನಲ್ ನಲ್ಲೇ ಮುಗ್ಗರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೆಲ ಒರೆಸುವುದೇ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಈಗ ಫಿಟ್ನೆಸ್ ಮಂತ್ರ!