Publish Date: Thu, 14 Jul 2022 (09:00 IST)
Updated Date: Thu, 14 Jul 2022 (09:25 IST)
ಲಂಡನ್: ಹಿರಿಯ ಕ್ರಿಕೆಟಿಗರು ಫಾರ್ಮ್ ಕೊರತೆ ಅನುಭವಿಸುತ್ತಿದ್ದಾರೆ ಎಂಬ ಟೀಕೆಗಳಿಗೆ ನಾಯಕ ರೋಹಿತ್ ಶರ್ಮಾ ತಕ್ಕ ಏಟು ಕೊಟ್ಟಿದ್ದಾರೆ.
ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಬಗ್ಗೆ ಪ್ರಶ್ನಿಸಿದಾಗ ಯಾರೂ ರೋಹಿತ್ ಶರ್ಮಾ ಇತ್ತೀಚೆಗೆ ರನ್ ಗಳಿಸಿಲ್ಲ ಎನ್ನುವುದನ್ನು ಪ್ರಶ್ನೆ ಮಾಡುತ್ತಿಲ್ಲ ಎಂದು ಟೀಕಿಸಿದ್ದರು.
ಇದೀಗ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಹಳೆಯ ಚಾರ್ಮ್ ಗೆ ಬಂದಿದ್ದು, ಅವರ ಬ್ಯಾಟಿಂಗ್ ನೋಡಿ ಟೀಕಾಕಾರರು ಬಾಯ್ಮುಚ್ಚಿ ಕೂತಿದ್ದಾರೆ.