Select Your Language

Notifications

webdunia
webdunia
webdunia
webdunia

ಏಕದಿನದಲ್ಲಿ ಹೊಸ ದಾಖಲೆ ಮಾಡಲು ರೋಹಿತ್ ಶರ್ಮಾಗೆ ಇನ್ನು ಕೇವಲ 46 ರನ್ ಸಾಕು!

ಏಕದಿನದಲ್ಲಿ ಹೊಸ ದಾಖಲೆ ಮಾಡಲು ರೋಹಿತ್ ಶರ್ಮಾಗೆ ಇನ್ನು ಕೇವಲ 46 ರನ್ ಸಾಕು!
ನವದೆಹಲಿ , ಬುಧವಾರ, 13 ಮಾರ್ಚ್ 2019 (08:36 IST)
ನವದೆಹಲಿ: ಏಕದಿನ ಕ್ರಿಕೆಟ್ ನಲ್ಲಿ ಹೊಸದೊಂದು ದಾಖಲೆ ಸೃಷ್ಟಿಸಲು ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾಗೆ 46 ರನ್ ಬೇಕಾಗಿದೆ.


ಏಕದಿನ ಕ್ರಿಕೆಟ್ ನಲ್ಲಿ 199 ಇನಿಂಗ್ಸ್ ಆಡಿರುವ ರೋಹಿತ್ ಇದುವರೆಗೆ 7954 ರನ್ ಗಳಿಸಿದ್ದಾರೆ. ಇನ್ನು 46 ರನ್ ಗಳಿಸಿದರೆ ಅವರು 8000 ರನ್ ಕ್ಲಬ್ ಗೆ ಸೇರ್ಪಡೆಯಾಗಲಿದ್ದಾರೆ.

ಇದರೊಂದಿಗೆ ಭಾರತದ ಪರ 8000 ಪ್ಲಸ್ ಏಕದಿನ ರನ್ ಗಳಿಸಿದ ಗಂಗೂಲಿ, ಸಚಿನ್, ವಿರಾಟ್ ಕೊಹ್ಲಿ ಮುಂತಾದವರ ಸಾಲಿಗೆ ಅವರು ಸೇರ್ಪಡೆಯಾಗಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಅಷ್ಟೇ ಅಲ್ಲ, ಗಂಗೂಲಿ ಜತೆಗೆ ವೇಗವಾಗಿ 8000 ರನ್ ಪೂರ್ತಿ ಮಾಡಿದ ದಾಖಲೆ ಹಂಚಿಕೊಳ್ಳಲಿದ್ದಾರೆ. ಗಂಗೂಲಿ ಕೂಡಾ ಇಷ್ಟೇ ಇನಿಂಗ್ಸ್ ಗಳಿಂದ 8000 ರನ್ ಗಳಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ತವರಿನಲ್ಲಿ ಟೀಂ ಇಂಡಿಯಾ ಮಾನ ಉಳಿಸಿಕೊಳ್ತಾರಾ ವಿರಾಟ್ ಕೊಹ್ಲಿ?