ನಾನು ಅರ್ಧಶತಕ ಗಳಿಸುವಾಗ ಮಗಳು ನೋಡಲಿಲ್ಲ! ರೋಹಿತ್ ಶರ್ಮಾ ಬೇಸರ

Webdunia
ಮಂಗಳವಾರ, 7 ಮೇ 2019 (07:40 IST)
ಮುಂಬೈ: ಅಪ್ಪನಾದ ಮೇಲೆ ಮೊದಲ ಬಾರಿಗೆ ಮಗಳ ಎದುರು ಆಟವಾಡುವ ಎಕ್ಸೈಟ್ ಮೆಂಟ್ ಯಾವುದೇ ಕ್ರಿಕೆಟಿಗನಿಗೆ ಇದ್ದೇ ಇರುತ್ತದೆ. ಇದೀಗ ರೋಹಿತ್ ಶರ್ಮಾಗೂ ಅದೇ ಖುಷಿ ಇತ್ತು.


ಆದರೆ ತಮ್ಮ ಮಗಳು ಮೈದಾನದಲ್ಲಿದ್ದಾಗ ತಾನು ಅರ್ಧಶತಕ ಗಳಿಸಿದರೂ ನೋಡದೇ ಅವಳು ನಿದ್ರೆ ಮಾಡಿದ್ದಳು ಎಂದು ರೋಹಿತ್ ಬೇಸರ ವ್ಯಕ್ತಪಡಿಸಿದ್ದಾರೆ.

ಅಮ್ಮ ರಿತಿಕಾ ಜತೆಗೆ ಅಪ್ಪ ಮುಂಬೈ ಇಂಡಿಯನ್ಸ್ ಪರ ಕೋಲ್ಕೊತ್ತಾ ನೈಟ್ ರೈಡರ್ಸ ವಿರುದ್ಧದ ಪಂದ್ಯದಲ್ಲಿ ಆಡುವುದನ್ನು ನೋಡಲು ಬಂದಿದ್ದ ಸಮೈರಾ ನಿದ್ರೆ ಮಾಡಿಬಿಟ್ಟಿದ್ದಳು. ಇನ್ನೂ ನಾಲ್ಕು ತಿಂಗಳ ಮಗು. ಹಾಗಿದ್ದರೂ ಅಪ್ಪನನ್ನು ಗುರುತು ಹಿಡಿಯುವಷ್ಟು ಬೆಳೆದಿದ್ದಾಳೆ. ಆದರೆ ತಾನು ಆಡುವುದನ್ನು ನೋಡಿಲ್ಲವಲ್ಲ ಎಂಬುದೇ ಅಪ್ಪ ರೋಹಿತ್ ಬೇಸರ. ಹೀಗಾಗಿ ಪಂದ್ಯದ ಬಳಿಕ ಮಗಳ ಜತೆ ಮೈದಾನದಲ್ಲಿ ಕುಳಿತು ರೋಹಿತ್ ಮುದ್ದಾಡಿದ್ದೇ ಮುದ್ದಾಡಿದ್ದು. ಈ ಕ್ಯೂಟ್ ಮೊಮೆಂಟ್ ಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AUS: ಏನು ಡೆಡಿಕೇಷನ್ ಗುರೂ.. ಕೈಗೆಲ್ಲಾ ಗಾಯ ಮಾಡಿಕೊಂಡು ಆಡಿದ ರೋಹಿತ್ ಶರ್ಮಾ

IND vs AUS: ಮೈದಾನದಲ್ಲೇ ನಿವೃತ್ತಿಯ ಸೂಚನೆ ನೀಡಿದ್ರಾ ವಿರಾಟ್ ಕೊಹ್ಲಿ: ವೈರಲ್ ಆದ ವಿಡಿಯೋ

IND vs AUS ODI: ಸತತ ಎರಡನೇ ಬಾರಿ ಡಕ್ ಔಟ್ ಆದ್ರೂ ಬ್ಯಾಟ್ ಮೇಲೆತ್ತಿದ ವಿರಾಟ್ ಕೊಹ್ಲಿ

ಟೀಂ ಇಂಡಿಯಾಕ್ಕೆ ಮಾತ್ರವಲ್ಲ, ಭಾರತ ಮಹಿಳಾ ತಂಡಕ್ಕೂ ಇಂದು ವಿಶೇಷ ದಿನ

IND vs AUS ODI: ಟಾಸ್ ಗೆದ್ದ ಆಸ್ಟ್ರೇಲಿಯಾ, ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಇಲ್ಲಿದೆ

ಮುಂದಿನ ಸುದ್ದಿ
Show comments