Select Your Language

Notifications

webdunia
webdunia
webdunia
webdunia

ಫುಟ್ ಬಾಲ್ ನೋಡಲು ಹೋದ ರಿಷಬ್ ಪಂತ್ ಟ್ರೋಲ್

ಫುಟ್ ಬಾಲ್ ನೋಡಲು ಹೋದ ರಿಷಬ್ ಪಂತ್ ಟ್ರೋಲ್
ಲಂಡನ್ , ಗುರುವಾರ, 1 ಜುಲೈ 2021 (12:02 IST)
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಈಗ ತಮಗೆ ಸಿಕ್ಕ ಬಿಡುವಿನ ವೇಳೆಯಲ್ಲಿ ಕುಟುಂಬದವರ ಜೊತೆ ಸುತ್ತಾಟ ನಡೆಸುತ್ತಿದ್ದಾರೆ.


ಈ ನಡುವೆ ವಿಕೆಟ್ ಕೀಪರ್ ಬ್ಯಾಟ್ಸ್‍ ಮನ್ ರಿಷಬ್ ಪಂತ್ ಬಿಡುವಿನ ಸಮಯದಲ್ಲಿ ಇಂಗ್ಲೆಂಡ್-ಜರ್ಮನಿ ನಡುವಿನ ಯೂರೋ 2020 ರೌಂಡ್ 16 ಫುಟ್ಬಾಲ್ ಪಂದ್ಯ ವೀಕ್ಷಿಸಲು ತೆರಳಿದ್ದು ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಆದರೆ ಇದುವೇ ಅವರಿಗೆ ಮುಳುವಾಗಿದೆ. ಈ ಫೋಟೋಗಳಲ್ಲಿ ರಿಷಬ್ ಮಾಸ್ಕ್ ಧರಿಸಿಲ್ಲ. ಇದನ್ನೇ ಗುರಿಯಾಗಿಸಿ ನೆಟ್ಟಿಗರು ಅವರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ. ಮತ್ತೆ ಕೆಲವರು ಬೇರೆಯವರ ಪಂದ್ಯಗಳನ್ನು ನೋಡುವ ಮೊದಲು ಭಾರತೀಯ ಬ್ಯಾಟ್ಸ್ ಮನ್ ಗಳು ಅವರ ಆಟವನ್ನು ಪುನರಾವಲೋಕನ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶುಬ್ನಂ ಗಿಲ್ ಗೆ ಗಾಯ: ಕುಚಿಕು ಗೆಳೆಯರಾದ ಮಯಾಂಕ್-ಕೆಎಲ್ ರಾಹುಲ್ ಇಬ್ಬರಿಗೂ ಸ್ಥಾನ?