Select Your Language

Notifications

webdunia
webdunia
webdunia
webdunia

ಶುಬ್ನಂ ಗಿಲ್ ಗೆ ಗಾಯ: ಕುಚಿಕು ಗೆಳೆಯರಾದ ಮಯಾಂಕ್-ಕೆಎಲ್ ರಾಹುಲ್ ಇಬ್ಬರಿಗೂ ಸ್ಥಾನ?

ಶುಬ್ನಂ ಗಿಲ್ ಗೆ ಗಾಯ: ಕುಚಿಕು ಗೆಳೆಯರಾದ ಮಯಾಂಕ್-ಕೆಎಲ್ ರಾಹುಲ್ ಇಬ್ಬರಿಗೂ ಸ್ಥಾನ?
ಲಂಡನ್ , ಗುರುವಾರ, 1 ಜುಲೈ 2021 (11:01 IST)
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಟೆಸ್ಟ್ ಸರಣಿ ಆರಂಭಕ್ಕೂ ಮೊದಲೇ ಗಾಯದ ಸಮಸ್ಯೆ ಕಾಡಿದೆ. ಆರಂಭಿಕ ಶುಬ್ನಂ ಗಿಲ್ ಗಾಯಗೊಂಡಿದ್ದು, ಇಂಗ್ಲೆಂಡ್ ಸರಣಿಯಿಂದ ಹೊರಗುಳಿಯುವ ಸಾಧ‍್ಯತೆಯಿದೆ.

 
ಹೀಗಾಗಿ ಟೀಂ ಇಂಡಿಯಾಕ್ಕೆ ಮತ್ತೊಬ್ಬ ಆರಂಭಿಕನ ಆಯ್ಕೆ ಮಾಡುವುದು ಅನಿವಾರ್ಯವಾಗಿದೆ. ಮೂಲಗಳ ಪ್ರಕಾರ ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತೆ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಮಯಾಂಕ್ ಆಪ್ತ ಸ್ನೇಹಿತ ಕೆಎಲ್ ರಾಹುಲ್ ಗೂ ಇಂಗ್ಲೆಂಡ್ ಸರಣಿಯಲ್ಲಿ ಅವಕಾಶ ಸಿಗುವ ಸಾಧ‍್ಯತೆಯಿದೆ. ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡುವ ಸಾಧ‍್ಯತೆ ಹೆಚ್ಚು. ಇದರೊಂದಿಗೆ ಇಬ್ಬರೂ ಕುಚಿಕು ಗೆಳೆಯರು ಮತ್ತೊಮ್ಮೆ ಆಡುವ 

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಕ್ಕೆ ಇಂಗ್ಲೆಂಡ್ ಸರಣಿಯಿಂದಲೇ ಶುರು ಮತ್ತೊಂದು ವಿಶ್ವ ಚಾಂಪಿಯನ್ ಶಿಪ್ ಸವಾಲು