ಲಖನಾ ಎದುರು ಟಾಸ್ ಗೆದ್ದ ಆರ್‌ಸಿಬಿ: ಫೀಲ್ಡಿಂಗ್ ಆಯ್ಕೆ

Sampriya
ಮಂಗಳವಾರ, 2 ಏಪ್ರಿಲ್ 2024 (20:04 IST)
Photo Courtesy X
ಬೆಂಗಳೂರು: ಇಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್‌ ಪಂದ್ಯಾಟದಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ವಿರುದ್ಧ ಆರ್‌ಸಿಬಿ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.<>
ಈಗಾಗಲೇ ನಡೆದ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ಒಂದರಲ್ಲಿ ಗೆಲುವು ಸಾಧಿಸಿದೆ. ಇನ್ನೂ ಲಕ್ನೋ ತಂಡ ಆಡಿದ ಎರಡು ಪಂದ್ಯದಲ್ಲಿ ಒಂದರಲ್ಲಿ ಗೆಲುವು ಪಡೆದುಕೊಂಡಿದೆ.

ಕಳೆದ ಪಂದ್ಯದಲ್ಲಿ ಆಘಾತಕಾರಿ ಸೋಲು ಅನುಭವಿಸಿದ ಆರ್‌ಸಿಬಿಗೆ  ಇದು ಬಹಳ ಮುಖ್ಯವಾದ ಪಂದ್ಯವಾಗಿದೆ.  ನಿರೀಕ್ಷೆಯಂತೆಯೇ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಆರ್‌ಸಿಬಿ ತಂಡದಲ್ಲಿ ಅಲ್ಜಾರಿ ಜೋಸೆಫ್ ಬದಲಿಗೆ ರೀಸ್ ಟಾಪ್ಲೆ ತಂಡ ಕೂಡಿಕೊಂಡಿದ್ದಾರೆ.

ಲಕ್ನೋ ತಂಡದ ನಾಯಕತ್ವವನ್ನು ವಹಿಸಿಕೊಂಡಿರುವ ಕೆ ಎಲ್‌  ರಾಹುಲ್ ಇಂಪ್ಯಾಕ್ಟ್ ಆಟಗಾರನಾಗಿ ಕಾಣಿಸಿಕೊಂಡಿದ್ದು, ಈ ಬಾರಿ ತಂಡದಲ್ಲಿ ಒಂದು ಬದಲಾವಣೆ ಮಾಡಿ ಮೊಯ್ಸಿನ್ ಖಾನ್ ಬದಲಿಗೆ ಯಶ್ ಠಾಕೂರ್ ತಂಡ ಕೂಡಿಕೊಂಡಿದ್ದಾರೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RR VS GT Match: ತಂದೆ ಡ್ಯಾನ್ಸ್ ಮಾಡಿದಾಗ ಶುಭ್ಮನ್ ಗಿಲ್ ಹೇಗೇ ನಾಚಿಕೊಂಡ್ರು ನೋಡಿ, Video

ಆತನ ವಯಸ್ಸಿನಲ್ಲಿ ನನಗೆ ಚಿನ್ನಿದಾಂಡು ಆಡೋಕೂ ಬರುತ್ತಿರಲಿಲ್ಲ: ಸೂರ್ಯವಂಶಿ ಬ್ಯಾಟಿಂಗ್‌ಗೆ ಅಮಿತಾಬ್ ಬಚ್ಚನ್ ಫಿದಾ

ಸಾಯಿ ಸುದರ್ಶನ್ ಕೈಯಿಂದ ಇನ್ನು ಬ್ಯಾಟ್ ಜಾರಲ್ಲ: ಫನ್ನಿ ವಿಡಿಯೋ ಇಲ್ಲಿದೆ

RCB VS GT Match: ಆರ್‌ಸಿಬಿ ಅಭಿಮಾನಿಗಳಿಗೆ ಫ್ರೀ ಮೆಟ್ರೋ ಪ್ರಯಾಣ ಎಂದು ತಿಳ್ಕೊಂಡ್ಡು ಹೋದ್ರ ಅಷ್ಟೇ

IPL 2026: ನಾಳೆ ಐಪಿಎಲ್‌ ಫೈನಲ್‌: ಸಂಭ್ರಮಾಚರಣೆಗೆ ಬೆಂಗಳೂರು ಪೊಲೀಸರ ಖಡಕ್‌ ಮಾರ್ಗಸೂಚಿ

ಮುಂದಿನ ಸುದ್ದಿ
Show comments