Select Your Language

Notifications

webdunia
webdunia
webdunia
webdunia

114 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್

114 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್
ಚೆನ್ನೈ , ಮಂಗಳವಾರ, 9 ಫೆಬ್ರವರಿ 2021 (08:53 IST)
ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್ ನ ದ್ವಿತೀಯ ಇನಿಂಗ್ಸ್ ನಲ್ಲಿ 6 ವಿಕೆಟ್ ಕಬಳಿಸಿದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 114 ವರ್ಷಗಳ ಹಳೆಯ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.


ಇಂಗ್ಲೆಂಡ್ ಇನಿಂಗ್ಸ್ ನ ಮೊದಲ ಬಾಲ್ ನಲ್ಲೇ ವಿಕೆಟ್ ಕಿತ್ತ ಅಶ್ವಿನ್ ಈ ಮೂಲಕ ಆಫ್ ಸ್ಪಿನ್ನರ್ ಆಗಿ ಮೊದಲ ಎಸೆತದಲ್ಲೇ ವಿಕೆಟ್ ಪಡೆದ 114 ವರ್ಷಗಳಷ್ಟು ಹಳೆಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದಕ್ಕೂ ಮೊದಲು ದ.ಆಫ್ರಿಕಾದ ಆದ ಬರ್ಟ್ ವೋಲ್ಗರ್ 1907 ರಲ್ಲಿ ಈ ದಾಖಲೆ ಮಾಡಿದ್ದರು.ಅದಕ್ಕೂ ಮೊದಲು 1888 ರಲ್ಲಿ ಇಂಗ್ಲೆಂಡ್ ನ ಬಾಬೀ ಪೀಲ್ ಮೊದಲನೆಯವರಾಗಿ ಈ ದಾಖಲೆ ಮಾಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಕ್ಕೀಗ ಐದನೇ ದಿನದ ಸವಾಲು