Select Your Language

Notifications

webdunia
webdunia
webdunia
webdunia

ಭಾರತ-ಇಂಗ್ಲೆಂಡ್ ಟೆಸ್ಟ್: 337 ಕ್ಕೆ ಟೀಂ ಇಂಡಿಯಾ ಆಲೌಟ್, ನಿರಾಸೆ ಅನುಭವಿಸಿದ ವಾಷಿಂಗ್ಟನ್ ಸುಂದರ್

ಭಾರತ-ಇಂಗ್ಲೆಂಡ್ ಟೆಸ್ಟ್: 337 ಕ್ಕೆ ಟೀಂ ಇಂಡಿಯಾ ಆಲೌಟ್, ನಿರಾಸೆ ಅನುಭವಿಸಿದ ವಾಷಿಂಗ್ಟನ್ ಸುಂದರ್
ಚೆನ್ನೈ , ಸೋಮವಾರ, 8 ಫೆಬ್ರವರಿ 2021 (11:28 IST)
ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ 337 ಕ್ಕೆ ಆಲೌಟ್ ಆಗಿದೆ. 85 ರನ್ ಗಳಿಸಿದ ವಾಷಿಂಗ್ಟನ್ ಸುಂದರ್ ಕೊನೆಯವರೆಗೂ ಅಜೇಯರಾಗುಳಿದು, ಶತಕ ಗಳಿಸಲಾಗದೇ ನಿರಾಸೆ ಅನುಭವಿಸಿದರು.

ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 578 ರನ್ ಗಳಿಸಿತ್ತು. ಹೀಗಾಗಿ ಭಾರತ ಈಗ 241 ರನ್ ಗಳ ಭಾರೀ ಹಿನ್ನಡೆ ಅನುಭವಿಸಿದೆ. ಇಂದು ಪಂದ್ಯದ ನಾಲ್ಕನೇ ದಿನವಾಗಿದ್ದು, ನಾಳೆ ಒಂದು ದಿನದ ಪಂದ್ಯ ಬಾಕಿಯಿದೆ. ಇಂಗ್ಲೆಂಡ್ ಇಂದಿಡೀ ಬ್ಯಾಟಿಂಗ್ ನಡೆಸಿದರೆ ಭಾರತಕ್ಕೆ ಪಂದ್ಯ ಉಳಿಸಿಕೊಳ್ಳಲು ನಾಳೆ ಒಂದು ದಿನದ ಅವಕಾಶ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಧಶತಕ ಸಿಡಿಸಿದ ಹನುಮ ವಿಹಾರಿ: ಟೀಂ ಇಂಡಿಯಾ ಹೋರಾಟ